ಎಸ್. ನಾರಾಯಣ ರಾವ್

ಸಸಿಹಿತ್ಲು : ಸಸಿಹಿತ್ಲು ಹಳೆಯ ಶಾಲೆಯ ಬಳಿಯ ಎಸ್. ನಾರಾಯಣ ರಾವ್ (58ವ. ) ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಕಾರ್ಪೋರೇಷನ್ ಬ್ಯಾಂಕ್ ಸುರತ್ಕಲ್ ಬ್ರಾಂಚಿನಲ್ಲಿ ಉದ್ಯೋಗಿಯಾಗಿದ್ದ ನಾರಾಯಣ ರಾವ್, ಸಸಿಹಿತ್ಲು ಉತ್ಥಾನ ಬಳಗ ಸೇವಾ ಟ್ರಸ್ಟ್‌ನ ಆಡಳಿತ ವಿಶ್ವಸ್ಥರು ಆಗಿದ್ದರು. ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯಯಾಗಿದ್ದರು. ಪತ್ನಿ, 2ಗಂಡು, ಓರ್ವ ಪುತ್ರಿ, ಐವರು ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

Comments

comments

Comments are closed.

Read previous post:
ಯುಗಪುರುಷದಲ್ಲಿ ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ರಾಜ್ಯೋತ್ಸವದ ಸುಸಂದರ್ಭ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ, 71ನೇ ವರ್ಷದ ಸಂಭ್ರಮದಲ್ಲಿರುವ ದಿ.ಕೊ.ಅ.ಉಡುಪರಿಂದ ಸಂಸ್ಥಾಪಿಸಲ್ಪಟ್ಟ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ...

Close