ಗೀತಾ ಜಿ.ರಾವ್

ಮೂಲ್ಕಿ: ಕೆನರಾ ಬ್ಯಾಂಕ್ ನಿವೃತ್ತ ಮಹಾ ಪ್ರಭಂದಕ ಕೆ.ಪಿ.ಜಿ.ರಾವ್ ರವರ ಪತ್ನಿ ಗೀತಾ ಜಿ.ರಾವ್ (76)ರವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಂಗಳೂರಿನ ಸ್ವಗ್ರಹದಲ್ಲಿ ನಿಧನಹೊಂದಿದರು. ಮೂಲ್ಕಿ ವಿಜಯಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಬಿಕಾಂ ಪದವಿಯಲ್ಲಿ ಪ್ರಪ್ರಥಮ ರ‍್ಯಾಂಕ್ ಗಳಿಸಿದ ಪ್ರತಿಭಾನ್ವಿತೆಯಾಗಿದ್ದರು. ಸಮಾಜ ಸೇವಕಿಯಾಗಿ ಇಳಿ ವಯಸ್ಸಿನಲ್ಲಿಯೂ ಸೇವಾ ಕೈಕರ್ಯಗಳನ್ನು ನಡೆಸುತ್ತಿದ್ದರು. ಅವರು ಅಪಾರ ಬಂದು ಬಳಗವನ್ನು ಅಗಲಿದಾರೆ.

Mulki-28101702

 

Comments

comments

Comments are closed.

Read previous post:
ಬಪ್ಪನಾಡು ದೇವಳದಲ್ಲಿ ಮುಷ್ಠಿ ಕಾಣಿಕೆ

ಮೂಲ್ಕಿ: ಬ್ರಹ್ಮಕಲಶ ಸಂಭ್ರಮದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಅ.29 ಭಾನುವಾರ ಮುಷ್ಠಿ ಕಾಣಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11...

Close