ಸಸಿಹಿತ್ಲು ಹೊಸಕ್ಕಿ ನಡಾವಳಿ ಮಹೋತ್ಸವ

ಸಸಿಹಿತ್ಲು : ಸಸಿಹಿತ್ಲುವಿನ ಶ್ರೀ ಭಗವತಿ ಕ್ಷೇತ್ರದಲ್ಲಿ ಶುಕ್ರವಾರದಂದು ವರ್ಷಂಪ್ರತಿ ನಡೆಯುವ ಹೊಸಕ್ಕಿ ನಡಾವಳಿ ಮಹೋತ್ಸವವು ನಡೆಯಿತು.ಬೆಳಿಗ್ಗೆ ಭಂಡಾರ ಏರಿ ಬಳಿಕ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ರಾತ್ರಿ ಮಹಾ ಪೂಜೆ,ಮೂರ್ತಿ ಬಲಿ,ದರ್ಶನ ಸೇವೆ ನಡೆಯಿತು.

Sasihithlu28101701 Sasihithlu28101702

 

 

Comments

comments

Comments are closed.

Read previous post:
Kinnigoli-26101704
ಪುರುಷೋತ್ತಮ ಭಟ್ ಜನ್ಮಶತಮಾನೋತ್ಸವ

ಕಿನ್ನಿಗೋಳಿ: ಖ್ಯಾತ ಯಕ್ಷಗಾನ ವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ಟರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಅ. ೩೦ ಸೋಮವಾರ ಸಂಜೆ ನಡೆಯಲಿದೆ....

Close