ಕಿನ್ನಿಗೋಳಿ-ಪುರುಷೋತ್ತಮ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ನಾಗರಿಕ ಹಿತರಕ್ಷಣಾ ವೇದಿಕೆ ಇದರ ಪ್ರಥಮ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ರಾಜೇಶ್ ಕೆಂಚನಕೆರೆ, ಕೋಶಾಧಿಕಾರಿ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಕರ್ನಿರೆ, ಜೊತೆ ಕಾರ್ಯದರ್ಶಿ ಶ್ರೀಶ ಸರಪ್ ಐಕಳ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವೀಂದ್ರ ಶೆಟ್ಟಿ, ರೋನಾಲ್ಡ್, ಶ್ರೀನಾಥ್ ಶಾಂತಿ ಪಲ್ಕೆ, ಮಮತಾ ಡಿ ಪೂಂಜ, ಪ್ರತೀಕ್ ಶೆಟ್ಟಿ, ಮಾಧವ ಬಂಗೇರ, ಶಂಭುಕುಮಾರ್ ಕೊಡೆತ್ತೂರು, ಮೋಹನ್ ಶೆಟ್ಟಿ ಶಿಮಂತೂರು, ನಿಶಾಂತ್ ಶೆಟ್ಟಿ ಕಿಲೆಂಜೂರು ಆಯ್ಕೆಯಾಗಿದ್ದಾರೆ.

Kinnigoli-30101701

Comments

comments

Comments are closed.

Read previous post:
Vijaya-kalavidaru06
ರಂಗಭೂಮಿಯಲ್ಲಿ ವಿಭಿನ್ನ ತುಳು ನಾಟಕ: ಬಿಲೆ ಕಟ್ಟರೆ ಆವಂದಿನ

ವಿಜಯಾ ಕಲಾವಿದರ ಬಿಲೆಕಟ್ಟರೆ ಆವಂದಿನ ನಾಟಕದ ಯಶಸ್ಸಿನ ಹಿಂದೆ ಪಟ್ಲ ಕಂಠ ಸಿರಿಯ ಸ್ಪರ್ಶ ಕಿನ್ನಿಗೋಳಿ: ಕಳೆದೆರಡು ವರ್ಷಗಳಲ್ಲಿ ಯಶಸ್ವಿ ನಾಟಕಗಳಾದ ಲೆಕ್ಕ ತತ್ತಿ ಬೊಕ್ಕ ಹಾಗೂ...

Close