ಶ್ರೀ ಅರಸು ಕುಂಜಿರಾಯ ಭಂಡಾರ ಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸಂಬಂಧಪಟ್ಟ ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದ ಸಂಪೂರ್ಣ ನವೀಕರಣದ ಅಂಗವಾಗಿ ಬುಧವಾರ ಅತ್ತೂರು ಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನಡೆಯಿತು. ಈ ಸಂಧರ್ಭ ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ, ದೈವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಕುಡ್ತಿಮಾರಗುತ್ತು ರಾಜೇಂದ್ರ ಶೆಟ್ಟಿ, ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ಅತ್ತೂರುಗುತ್ತು ಪ್ರಸನ್ನ ಎಲ್ ಶೆಟ್ಟಿ, ಅತ್ತೂರು ಮೂಡ್ರಗುತ್ತು ಶಂಕರ ಶೆಟ್ಟಿ, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಮುಮ್ಮೆಟ್ಟು ಜಗನ್ನಾಥ ಶೆಟ್ಟಿ, ಶೇಖರ ಶೆಟ್ಟಿ ಮೇಗಿನ ಮನೆ, ಮಹಾಬಲ ಶೆಟ್ಟಿ ಪಡುಮನೆ, ವಿಶ್ವನಾಥ ಶೆಟ್ಟಿ ಬಾಂಜಾಲಗುತ್ತು, ಪ್ರವೀಣ್ ಮಾಡ ಮಾಡರ ಮನೆ, ಭೋಜ ಶೆಟ್ಟಿ ಮಾನಾಡಿಗುತ್ತು, ಗುತ್ತಿಗೆದಾರ ದಯಾನಂದ ಶೆಟ್ಟಿ ಖಂಡಿಗೆ ಬೀಡು, ತಾರನಾಥ ಶೆಟ್ಟಿ ಹೊಸಒಕ್ಲು, ಶಶಿಧರ ಶೆಟ್ಟಿ ಕಿಲೆಂಜೂರು, ಪ್ರಕಾಶ್ ಶೆಟ್ಟಿ ಸುರಗಿರಿ, ವಿಜಯ ಎಲ್ ಕೊಟ್ಯಾನ್, ಕೊರಗಪ್ಪ ಪೂಜಾರಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-01111704 Kinnigoli-01111705 Kinnigoli-01111706 Kinnigoli-01111707

Comments

comments

Comments are closed.

Read previous post:
Kinnigoli-01111703
ಕಿನ್ನಿಗೋಳಿಯಲ್ಲಿ ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು ಸರಕಾರ ಹಾಗೂ ಕನ್ನಡಿಗರ ಆಧ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಕಿನ್ನಿಗೋಳಿ...

Close