ಕನ್ನಡಕ ವಿತರಣೆ

ಕಿನ್ನಿಗೋಳಿ : ಎಳತ್ತೂರು ಸಂತ ನಿರಂಕಾರಿ ಬಾಬಾ ಸತ್ಸಂಗ ಕೇಂದ್ರದಲ್ಲಿ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ನಡೆದ ನೇತ್ರ ಪರೀಕ್ಷೆ ಮತ್ತು ಚಿಕಿತ್ಸಾ ಶಿಭಿರದ ಫಲಾನುಭವಿಗಳಿಗೆ ಗುರುವಾರ ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ಗವರ್ನರ್ ಎಚ್.ಆರ್.ಹರೀಶ್ ಕನ್ನಡಕ ವಿತರಿಸಿದರು. ಈ ಸಂದರ್ಭ ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಿಲ್ಪಾ ಪ್ರಭೋದ್ ಕುಡ್ವಾ, ಜಿಲ್ಲಾ ಪ್ರಥಮ ಮಹಿಳೆ ನಮಿತಾ ಹರೀಶ್, ವಿಜಯಾ ರೈತರ ಸೇವಾ ಸಹಕಾರಿ ಬ್ಯಾಕ್ ಅಧ್ಯಕ್ಷ ರಂಗನಾಥ ಶೆಟ್ಟಿ, ಆಡಳಿತ ನಿರ್ದೇಶಕ ಬಿ. ಕರುಣಾಕರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಶೀತಲ್ ಸುಶೀಲ್, ಲಯನ್ಸ್ ಕಾರ್ಯದರ್ಶಿ ಶೋಭಾ ಸುಜಿತ್, ಕೋಶಾಧಿಕಾರಿ ಶರ್ಮಿಲಾ ಹರೀಶ್ ಪುತ್ರನ್, ಪೂರ್ವಾಧ್ಯಕ್ಷ ಸುಜಿತ್ ಸಾಲ್ಯಾನ್, ಸಂತ ನಿರಂಕಾರಿ ಸತ್ಸಂಗ ಸ್ಥಳೀಯ ಮುಖ್ಯಸ್ಥ ಸದಾಶಿವ ನೆಲಗುಡ್ಡೆ, ಉದಯ ಅಮೀನ್ ಮಟ್ಟು, ಶೋಭಾ ಸುಜಿತ್ ಮತ್ತಿತರರು ಉಪಸ್ಥಿತರಿದ್ದರು.

KInnigoli-03111702

Comments

comments

Comments are closed.

Read previous post:
Kinnigoli-01111706
ಶ್ರೀ ಅರಸು ಕುಂಜಿರಾಯ ಭಂಡಾರ ಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸಂಬಂಧಪಟ್ಟ ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದ ಸಂಪೂರ್ಣ ನವೀಕರಣದ ಅಂಗವಾಗಿ ಬುಧವಾರ ಅತ್ತೂರು ಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ...

Close