ಕಟೀಲು ದೇಗುಲದಲ್ಲಿ ಸೀಯಾಳಾಭಿಷೇಕ ಸೇವೆ

ಕಟೀಲು : ಲೋಕಕಲ್ಯಾಣಾರ್ಥವಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಲ್ಲಿ ಶನಿವಾರ ಪ್ರಾತಕಾಲ ಕಟೀಲು ದೇವಿಗೆ ಪರಮಪ್ರಿಯವಾದ ಸಹಸ್ರ ಸೀಯಾಳಾಭಿಷೇಕವನ್ನು ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ನಡೆಸಿದರು.
ಶ್ರೀಗಳ ಉಪಸ್ಥಿತಿಯಲ್ಲಿ ಮುನ್ನೂರಕ್ಕೂ ಹೆಚ್ಚು ಶಿಷ್ಯರು ರುದ್ರಪಾರಾಯಣ, ಶ್ರೀಸೂಕ್ತ ಪಾರಾಯಣ ಮಾಡಿದರು.
ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಸಾಂಸದ ನಳಿನ್ ಕುಮಾರ್, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಈಶ್ವರ ಕಟೀಲ್, ಆದರ್ಶ ಶೆಟ್ಟಿ, ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.

KInnigoli-04111701 KInnigoli-04111702 KInnigoli-04111703 KInnigoli-04111704 KInnigoli-04111705

Comments

comments

Comments are closed.

Read previous post:
KInnigoli-03111703
ರಾಜ್ಯ ಪವರ್ ಲಿಪ್ಟಿಂಗ್ ಸ್ಪರ್ಧೆ-2017 ಉದ್ಘಾಟನೆ

ಕಿನ್ನಿಗೋಳಿ: ಮಾನಸಿಕ ಹಾಗೂ ದೈಹಿಕ ಕ್ಷಮತೆಗಳನ್ನು ಹೆಚ್ಚಿಸಲು ಕ್ರೀಡೆಗಳಲ್ಲಿ ಮಕ್ಕಳನ್ನು ಆಸಕ್ತಿ ಮೂಡುವಂತೆ ಮಾಡಿ ಮಕ್ಕಳು ದುರಭ್ಯಾಸಗಳ ಕಡೆಗೆ ಮನ ಮಾಡದಂತೆ ನೋಡಿ ಭವಿಷ್ಯದ ಉತ್ತಮ ಪ್ರಜೆಗಳನ್ನು ಮಾಡಬೇಕು....

Close