ಕಿನ್ನಿಗೋಳಿ ಮಂಜುನಾಥ ಮಲ್ಯ ಮಾಸ್ಟರ್ಸ್ ಚಾಂಪಿಯನ್

 ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್
ಕಿನ್ನಿಗೋಳಿ : ಕಿನ್ನಿಗೋಳಿಯ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಮಂಜುನಾಥ ಮಲ್ಯ ಸತತ ಎರಡನೇ ಬಾರಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್‌ನ ಮಾಸ್ಟರ್ಸ್ ಚಾಂಪಿಯನ್‌ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಕಿನ್ನಿಗೋಳಿ ಯುಗಪುರುಷದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ಮೂರು ದಿನಗಳಲ್ಲಿ ನಡೆಯುವ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಮಂಗಳೂರು ಶಾಖೆ ಹಾಗೂ ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟಿ ಸಂಯೋಜನೆಯಲ್ಲಿ ಕರ್ನಾಟಕ ರಾಜ್ಯ ಮಾಸ್ಟರ‍್ಸ್ ಪವರ್ ಲಿಫ್ಟಿಂಗ್‌ನ ಸ್ಪರ್ಧೆಯಲ್ಲಿ ಮಾಸ್ಟರ‍್ಸ್ 105ಕೆ.ಜಿ. ದೇಹತೂಕದ ಮೂರು ಹಂತದಲ್ಲಿ ಒಟ್ಟು 445 ಕೆ.ಜಿ.ಭಾರವನ್ನು ಎತ್ತಿ ಈ ಸಾಧನೆಯನ್ನು ಮಾಡಿದರು.

ಫಲಿತಾಂಶ;
ಮಾಸ್ಟರ‍್ಸ್ .1
59. ಕೆ.ಜಿ. ವಿಭಾಗ; ಪ್ರ; ಜಿ.ಶಂಕರ್ ಮೂರ್ತಿ, ಜೈ ಹನುಮಾನ್ ವ್ಯಾಯಾಮ ಶಾಲೆ, ಹರಿಹರ (425 ಕೆ.ಜಿ.). ದ್ವಿ; ಈಶ್ವರ ಎನ್. ಮೈಸೂರು. (375 ಕೆ.ಜಿ). ತೃ;ಹನುಮಂತ ಗೌಡ, ಎರೋ ಮಲ್ಟಿ ಜಿಮ್, ಹಾಸನ (245 ಕೆ.ಜಿ.).

66ಕೆ.ಜಿ. ವಿಭಾಗ; ಪ್ರ; ಕಿಶೋರ್ ಜೆ. ವೀರಾಂಜನೇಯ ವ್ಯಾಯಾಮ ಶಾಲೆ, ಬೆಂಗಳೂರು. (385 ಕೆ.ಜಿ.)

74 ಕೆ.ಜಿ. ವಿಭಾಗ; ಪ್ರ; ಜಯಪ್ಪ ಲಮಾಣಿ ಬಾಲಾಂಜನೇಯ ಜಿಮ್, ಮಂಗಳೂರು. (465 ಕೆ.ಜಿ.) ದ್ವಿ; ಆಶೋಕ್ ದಾದಿ. ವೀರಮಾರುತಿ, ಕಿನ್ನಿಗೋಳಿ. (245 ಕೆ.ಜಿ.)

83 ಕೆ.ಜಿ. ವಿಭಾಗ; ಪ್ರ; ಜಗದೀಶ್ ಸುಳ್ಯ ಶಕ್ತಿ ಭಾರತ್, ತೊಕ್ಕೊಟ್ಟು (517.5ಕೆ.ಜಿ.) ದ್ವಿ; ಸುರ್ ಕಾಮತ್ ಬಾಲಾಂಜನೇಯ ಜಿಮ್, ಮಂಗಳೂರು (360 ಕೆ.ಜಿ.)
93 ಕೆ.ಜಿ. ವಿಭಾಗ; ಪ್ರ; ಜಿತೇಂದ್ರ ಶೆಟ್ಟಿ ಶಕ್ತಿ ಭಾರತ್, ತೊಕ್ಕೊಟ್ಟು ಮಂಗಳೂರು (520 ಕೆ.ಜಿ.)

105 ಕೆ.ಜಿ. ವಿಭಾಗ : ಪ್ರ: ವಿಜಯ ಕಾಂಚನ್, ಬಾಲಾಂಜನೇಯ ಜಿಮ್ ಮಂಗಳೂರು (470ಕೆ.ಜಿ.), ದ್ವಿ :ಅಜಯ್, ರೆಡ್ ಕೇಜ್ ಬೆಂಗಳೂರು (450 ಕೆ.ಜಿ.).

ಮಾಸ್ಟರ‍್ಸ್. 2;
56 ಕೆ.ಜಿ. ವಿಭಾಗ; ಪ್ರ; ಯು. ಲಕ್ಷ್ಮಣ್ ಬಾಲಾಂಜನೇಯ ಜಿಮ್, ಮಂಗಳೂರು (477.5 ಕೆ.ಜಿ.). ದ್ವಿ; ಗಣೇಶ್ ಶಕ್ತಿ ಭಾರತ್ ವ್ಯಾಯಾಮ ಶಾಲೆ, ತೊಕ್ಕೊಟ್ಟು (315 ಕೆ.ಜಿ.). ತೃ; ಅಶೋಕ್ ಕುದ್ರೋಳಿ ಬಾಲಾಂಜನೇಯ ಜಿಮ್, ಮಂಗಳೂರು (215ಕೆ.ಜಿ ).

66 ಕೆ.ಜಿ. ವಿಭಾಗ; ಪ್ರ; ಬಿ.ರೇವಣ್ಣ ಬೀರೇಶ್ವರ ವ್ಯಾಯಾಮ ಶಾಲೆ, ದಾವಣಗೆರೆ (477.5 ಕೆ.ಜಿ.). ದ್ವಿ; ಶುಭಾಕರ್ ಶೆಟ್ಟಿ ವೀರಾಂಜನೇಯ, ಬಿಕರ್ಣಕಟ್ಟೆ (370 ಕೆ.ಜಿ.). ತೃ; ರಮೇಶ್ ದೇವಾಡಿಗ ವೀರಮಾರುತಿ ಕಿನ್ನಿಗೋಳಿ (295ಕೆ.ಜಿ.)

74 ಕೆ.ಜಿ. ವಿಭಾಗ; ಪ್ರ; ಜಿ.ವಿ. ಅಶೋಕ್, ಬಾಡಿ ಜೋನ್, ಕೋಟ (500 ಕೆ.ಜಿ.). ದ್ವಿ; ಹೇಮಚಂದ್ರ ಶಕ್ತಿ ಭಾರತ್ ವ್ಯಾಯಾಮ ಶಾಲೆ, ತೊಕ್ಕೊಟ್ಟು (465 ಕೆ.ಜಿ.). ತೃ; ಎಮ್. ವಿನೋದ್ ಕುಮಾರ್ ಬಾಲಾಂಜನೇಯ ಜಿಮ್, ಮಂಗಳೂರು (247.5 ಕೆ.ಜಿ.).

83ಕೆ.ಜಿ. ವಿಭಾಗ; ಪ್ರ; ಮೊಹಮ್ಮದ್ ಹನೀಫ್ ಕೂಳೂರು ಬಾಲಾಂಜನೇಯ ಜಿಮ್, (470ಕೆ.ಜಿ.), ದ್ವಿ; ಸದಾಶಿವ ಶೆಟ್ಟಿ ವೀರಾಂಜನೇಯ, ಬಿಕರ್ನಕಟ್ಟೆ (415 ಕೆ.ಜಿ.) ತೃ; ಕಮಲಾಕ್ಷ ಬಾಲಾಂಜನೇಯ ಜಿಮ್, ಮಂಗಳೂರು (320 ಕೆ.ಜಿ.).

93ಕೆ.ಜಿ. ವಿಭಾಗ; ಪ್ರ; ಜಯಾನಂದ ಆಂಚನ್ ವೀರಾಂಜನೇಯ, ಬಿಕರ್ನಕಟ್ಟೆ (435ಕೆ.ಜಿ.). ದ್ವಿ; ವಿಶ್ವನಾಥ್ ಪಿ. ಬೀರೇಶ್ವರ ವ್ಯಾಯಾಮ ಶಾಲೆ, ದಾವಣಗೆರೆ (285 ಕೆ.ಜಿ.).

120 ಕೆ.ಜಿ. ವಿಭಾಗ; ಪ್ರ; ಶಿವಾನಂದ್ ಎಚ್. ಗುರುಮಾರುತಿ ಬೆಂಗಳೂರು (355 ಕೆ.ಜಿ.).

ಮಾಸ್ಟರ‍್ಸ್. 3;
56 ಕೆ.ಜಿ. ವಿಭಾಗ; ಪ್ರ; ವೀರಭದ್ರಪ್ಪ ಬೀರೇಶ್ವರ ವ್ಯಾಯಾಮ ಶಾಲೆ, ದಾವಣಗೆರೆ (315 ಕೆ.ಜಿ.).

66 ಕೆ.ಜಿ. ವಿಭಾಗ ; ಪ್ರ; ಸದಾನಂದ ಆಮೀನ್ ಬಲಾಂಜನೇಯ ಜಿಮ್, ಮಂಗಳೂರು (365 ಕೆ.ಜಿ.)

74 ಕೆ.ಜಿ ವಿಭಾಗ; ಪ್ರ; ಪ್ರಕಾಶ್ ಕಾರಂತ್, ಕಾರಂತ್ ಜಿಮ್, ಭದ್ರಾವತಿ (480ಕೆ.ಜಿ.) ದ್ವಿ; ಯಾದವ ಸಾಲ್ಯಾನ್ ವೀರಾಂಜನೇಯ, ಬೆಂಗಳೂರು (295 ಕೆ.ಜಿ.)

83 ಕೆ.ಜಿ. ವಿಭಾಗ; ಪ್ರ; ಯಾದವ ಸುವರ್ಣ ವೀರಮಾರುತಿ, ಬೋಳಾರ (357.5 ಕೆ.ಜಿ.) ದ್ವಿ; ಕೃಷ್ಣ ದೇವಾಡಿಗ ವೀರಮಾರುತಿ, ಸಾಲಿಗ್ರಾಮ (322.5ಕೆ.ಜಿ.)

93 ಕೆ.ಜಿ. ವಿಭಾಗ; ಪ್ರ; ಕೆ. ಹರೀಶ್ ಕುಮಾರ್ ನ್ಯೂ ಬಾಲಮಾರುತಿ, ಮೊರ್ಗನ್ಸ್ ಗೇಟ್ (410 ಕೆ.ಜಿ.) ದ್ವಿ; ಕಮಾಲಾಕ್ಷ ನ್ಯೂ ಬಾಲಮಾರುತಿ ವ್ಯಾಯಾಮ ಮಂಡಳಿ (295ಕೆ.ಜಿ.)

105 ಕೆ.ಜಿ. ವಿಭಾಗ; ಪ್ರ; ಮಂಜುನಾಥ್ ಮಲ್ಯ ವೀರಮಾರುತಿ, ಕಿನ್ನಿಗೋಳಿ (445ಕೆ.ಜಿ.). ದ್ವಿ; ರಾಮಮೂರ್ತಿ ಮೈಸೂರು (300ಕೆ.ಜಿ.)

Comments

comments

Comments are closed.

Read previous post:
Kateel-03111705
ಕಟೀಲು ವಾರ್ಷಿಕ ಕಲಾ ಪರ್ವ ಯಕ್ಷಗಾನ – ಪ್ರಶಸ್ತಿ ಪ್ರದಾನ – ಗೌರವಾರ್ಪಣೆ

ಕಟೀಲು : ಮಕ್ಕಳನ್ನು ಯಕ್ಷಗಾನ ರಂಗದಲ್ಲಿ ತರಬೇತಿ ನೀಡುವ ಮೂಲಕ ಸಂಸ್ಕಾರವಂತ ವಾತಾವರಣ ನಿರ್ಮಿಸುತ್ತಿರುವ ಅನೇಕ ಮಕ್ಕಳ ಮೇಳಗಳಲ್ಲಿ ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳ ಅತೀ ಎತ್ತರದಲ್ಲಿದೆ ಎಂದು...

Close