ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮುಲ್ಕಿ: ಹಳೆಯಂಗಡಿ ಸಮೀಪದ ಲೈಟ್‌ಹೌಸಿನ ಟೋರ್ಪಡೋಸ್ ಕ್ರೀಡಾ ಸಂಸ್ಥೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.ನ.1 ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಟೋರ್ಪಡೋಸ್ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಬ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಂಗಳೂರು ಮೇಯರ್ ಕವಿತಾ ಸನಿಲ್, ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹಾಗೂ ಟೋರ್ಪಡೋಸ್ ಕ್ರಿಡಾ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೂಢಾದ ಸದಸ್ಯ ಎಚ್ ವಸಂತ್ ಬೆರ್ನಾಡ್ ಹಾಗೂ ಹಳೆಯಂಗಡಿ ಪಂಚಾಯತಿ ಪ್ರಶಸ್ತಿ ವಿಜೇತರಿಗೆ ಅಬಿನಂದನೆ ಸಲ್ಲಿಸಿದೆ.

Mulki-06111705

Comments

comments

Comments are closed.

Read previous post:
Mulki-06111704
ಅನುದಾನದಲ್ಲಿ ಧನಸಹಾಯ

ಪಡುಪಣಂಬೂರು : ಪಡುಪಣಂಬೂರು ಗ್ರಾಮ ಪಂಚಾಯತ್‌ನಿಂದ 10ನೇ ತೋಕೂರು ನಿವಾಸಿ ಕೆ.ಪಿ.ಜೋಸೆಫ್ ಅವರಿಗೆ ಪಂಚಾಯತ್‌ನ ಅಂಗವಿಕಲರ ಮೀಸಲು ಅನುದಾನದಲ್ಲಿ ಧನಸಹಾಯವನ್ನು ಪಂಚಾಯತ್ ಅಧ್ಯಕ್ಷರಾದ ಮೋಹನ್‌ದಾಸ್ ವಿತರಿಸಿದರು. ಉಪಾಧ್ಯಕ್ಷೆ...

Close