ಬಪ್ಪನಾಡು ದೇವಳದಲ್ಲಿ ಸಾನಿದ್ಯಕಲಶಾಭಿಷೇಕ

ಮುಲ್ಕಿ: ಇತಿಹಾಸಪ್ರಸಿದ್ದ ಬಪ್ಪನಾಡು ದೇವಸ್ಥಾನದ ಜೀರ್ಣೊದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಳದಲ್ಲಿ ಸಾನಿದ್ಯಕಲಶಾಭಿಷೇಕ, ಅನುಜ್ಞಾ ಕಲಶ, ಅಧಿವಾಸ ಹೋಮ ಮತ್ತು ದೇವಳದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕೇಂಜ ಶ್ರೀಧರ ತಂತ್ರಿ, ಪಂಜ ಭಾಸ್ಕರ ಭಟ್, ದೇವಳದ ತಂತ್ರಿಗಳಾದ ಶಿಬರೂರು ಗೋಪಾಲ ಕೃಷ್ಣ ತಂತ್ರಿ, ಅರ್ಚಕ ಶ್ರೀಪತಿ ಭಟ್, ನರಂಸಿಂಹ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಪಧಾಧಿಕಾರಿಗಳಾದ ಶೇಖರ ಶೆಟ್ಟಿ.ಅತುಲ್ ಕುಡ್ವ, ಪನಿಕೆರೆ ಜಗದೀಶ್ ಪ್ರಭು,ಸಂತೋಷ್ ಹೆಗ್ಡೆ ಎಳತ್ತೂರು, ಕೃಷ್ಣ ಆರ್. ಶೆಟ್ಟಿ, ರಾಮಚಂದ್ರ ನಾಯಕ್. ಸುನಿಲ್ ಆಳ್ವ ಬಪ್ಪನಾಡು, ಉದಯ ಶೆಟ್ಟಿ ಶಿಮಂತೂರು, ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ಶಶೀಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Mulki-06111701 Mulki-06111702

Comments

comments

Comments are closed.

Read previous post:
Kinnigoli-05111701
ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ-2017 ಸಮಾರೋಪ

ಕಿನ್ನಿಗೋಳಿ : ಏಕಾಗ್ರತೆಯಿಂದ ಕ್ರೀಡೆಯಲ್ಲಿ ಆಸಕ್ತಿ ತೋರಿದಾಗ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಜಯ ಸತ್ಸಸಿದ್ದ. ಸೋಲನ್ನು ಸವಾಲಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಉತ್ತಮ ಪ್ರಯತ್ನ ಪಡಬೇಕು ಎಂದು ಅಗ್ರಜ...

Close