ಅನುದಾನದಲ್ಲಿ ಧನಸಹಾಯ

ಪಡುಪಣಂಬೂರು : ಪಡುಪಣಂಬೂರು ಗ್ರಾಮ ಪಂಚಾಯತ್‌ನಿಂದ 10ನೇ ತೋಕೂರು ನಿವಾಸಿ ಕೆ.ಪಿ.ಜೋಸೆಫ್ ಅವರಿಗೆ ಪಂಚಾಯತ್‌ನ ಅಂಗವಿಕಲರ ಮೀಸಲು ಅನುದಾನದಲ್ಲಿ ಧನಸಹಾಯವನ್ನು ಪಂಚಾಯತ್ ಅಧ್ಯಕ್ಷರಾದ ಮೋಹನ್‌ದಾಸ್ ವಿತರಿಸಿದರು. ಉಪಾಧ್ಯಕ್ಷೆ ಸುರೇಖಾ ಕರುಣಾಕರ್ ಬೆಳ್ಳಯರು ಉಪಸ್ಥಿತರಿದ್ದರು.

Mulki-06111704

Comments

comments

Comments are closed.

Read previous post:
Mulki-06111703
ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ

ಹಳೆಯಂಗಡಿ: ಸಾರ್ವಜನಿಕ, ಸಾಂಸ್ಕೃತಿಕ,ಕಲಾ ಹಾಗೂ ಧಾರ್ಮಿಕ ಸೇವೆಯಲ್ಲಿ ಪಾವಂಜೆ ಕ್ಷೇತ್ರದ ಕಾರ್ಯ ಅಭಿನಂದನೀಯ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಹೇಳಿದರು. ಹಳೆಯಂಗಡಿ ಗ್ರಾಮ ಪಂಚಾಯಿತಿಯ ಕೋರಿಕೆ...

Close