ಗುತ್ತಕಾಡು ಮನೆ ಮನೆ ಕಾಂಗ್ರೆಸ್ ಬೇಟಿ

ಕಿನ್ನಿಗೋಳಿ: ಸಿದ್ದರಾಮಯ್ಯ ಅವರ ಸರಕಾರದ ಸಾಧನೆಗಳು ಹಾಗೂ ಜನ ಪರ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮನೆ ಮನೆ ಭೇಟಿ ಅಭಿಯಾನ ಆರಂಭಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಯುಬಿ. ವೇಂಕಟೇಶ್ ಹೇಳಿದರು. ಗುತ್ತಕಾಡು ಪರಿಸರದಲ್ಲಿ ಶುಕ್ರವಾರ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ- ಮನೆ ಭೇಟಿ ಕಾರ್ಯಕ್ರಮದಲ್ಲಿ
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ದ. ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಎಪಿಮ್‌ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು , ಜೋಸ್ಸಿ ಪಿಂಟೋ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನ ಸಿPರ, ಉಪಾಧ್ಯಕ್ಷೆ ಸುಜತಾ ಪೂಜಾರಿ, ಗ್ರಾಮ ಪಂ. ಸದಸ್ಯರಾದ ಟಿ. ಎಚ್. ಮಯ್ಯದ್ದಿ , ಸುನೀತಾ ರೋಡ್ರಿಗಸ್,ಸಂತೋಷ್, ಚಂದ್ರಶೇಖರ್, ಶರತ್ ಕುಮಾರ್, ಮಾಜಿ ಗ್ರಾಮ ಪಂ ಸದಸ್ಯೆ ಉಮಾವತಿ, ಶಾಂತಾ, ಉಮೇಶ್ ಕೋಟ್ಯಾನ್, ದಿನೇಶ್ ರಾವ್ ಪುನರೂರು, ಯುವ ಕಾಂಗ್ರಸ್ ಪ್ರಕಾಶ್ ಆಚಾರ್ ಕಿನ್ನಿಗೋಳಿ, ಟಿ. ಎ. ಆರೀಫ್, ಹನೀಫ್ ಗುತ್ತಕಾಡು, ಅಬ್ದುಲ್ ಹಕೀಂ ಕಾರ್ನಾಡ್, ಟಿ. ಕೆ. ಅಬ್ದುಲ್ ಕಾದರ್, ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08111704

Comments

comments

Comments are closed.

Read previous post:
Kinnigoli-08111703
“ಪಿರ ಬನ್ನಗ” ನಾಟಕ ಮುಹೂರ್ತ

ಮೂಲ್ಕಿ: ರಂಗಭೂಮಿಯಿಂದ ಗ್ರಾಮೀಣ ಕಲಾವಿದರು ಬೆಳಕಿಗೆ ಬರಲು ಸಹಕಾರಿಯಾಗಿದೆ. ನಾಟಕವು ಜೀವನದ ನೈಜತೆಯನ್ನು ಪ್ರತಿಬಿಂಬಿಸುವಲ್ಲಿ ಸಹಕಾರಿಯಾಗಿದೆ. ಕಲಾವಿದರು ಸಹ ನಿಷ್ಠೆಯಿಂದ ಕಲಾಮಾತೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮೂಲ್ಕಿಯ...

Close