ನ.15:ಪಡುಪಣಂಬೂರು ದೀಪೋತ್ಸವ

ಮುಲ್ಕಿ: ಪಡುಪಣಂಬೂರು ಸಮೀಪದ ಶ್ರೀಗೌರೀಶಂಕರ ದೇವಸ್ಥಾನದಲ್ಲಿ ನ.೧೫ರಂದು ವಷಾವಧಿ ದೀಪೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.ನ.15ರಂದು ಬೆಳಗ್ಗೆ ಸೀಯಾಳಾಬಿಷೇಕ,ಮದ್ಯಾಹ್ನ ಮಹಾಪೂಜೆ,ಸಂಜೆ ಶರತ್ ಕುಮಾರ್ ಮತ್ತು ಸುದೇಶ್ ಪಡುತೋಟ ಬಳಗದವರಿಂದ ಸಂಗೀತ ಕಾರ‍್ಯಕ್ರಮರಾತ್ರಿ ರಂಗಪೂಜೆ,ಉತ್ಸವ,ಮಹಾಪೂಜೆ ಚಂದ್ರಮಂಡಲ ಮತ್ತು ರಜತ ಪಲ್ಲಕಿ ಉತ್ಸವ ನಡೆಯಲಿದೆ.

Comments

comments

Comments are closed.

Read previous post:
Kinnigoli-07111701
ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವ

ಕಟೀಲು : ವಿಶ್ವದ ಹೆಮ್ಮೆಯ ಕಲೆ ಯಕ್ಷಗಾನ ಎಂದು ಹೆಮ್ಮೆ ಪಟ್ಟರೆ ಸಾಕಾಗದು, ಪ್ರಸ್ತುತ ಬೇಡವಾದ್ದನ್ನು ಬಿಸಾಕಿ ಒಳ್ಳೆಯದ್ದನ್ನು ಬೇಕಾದ್ದನ್ನು ಸೇರಿಸಿಕೊಳ್ಳಬೇಕು ಎಂದು ಕಲಾವಿಮರ್ಶಕ ಡಾ. ಪ್ರಭಾಕರ...

Close