ಪಾವಂಜೆ ಶರವಣಭವನಿಗೆ ಸಂಕೀರ್ತನಾರಾಧನೆ

ಹಳೆಯಂಗಡಿ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸದ ಪೂರ್ವಭಾವಿಯಾಗ ಶ್ರೀ ಶರವಣಭವನಿಗೆ ಸಂಕೀರ್ತನಾರಾಧನೆ ತಾ. 2ರಿಂದ ಆರಂಭಗೊಂಡಿದ್ದು, ತಾ. 15ರವರೆಗೆ ದಿನಂಪ್ರತಿ ವಿವಿಧ ಭಜನಾತಂಡಗಳಿಂದ ಭಜನೆ ನಡೆಯಲಿದೆ.

Kinnigoli-08111701

Comments

comments

Comments are closed.

Read previous post:
ನ.15:ಪಡುಪಣಂಬೂರು ದೀಪೋತ್ಸವ

ಮುಲ್ಕಿ: ಪಡುಪಣಂಬೂರು ಸಮೀಪದ ಶ್ರೀಗೌರೀಶಂಕರ ದೇವಸ್ಥಾನದಲ್ಲಿ ನ.೧೫ರಂದು ವಷಾವಧಿ ದೀಪೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.ನ.15ರಂದು ಬೆಳಗ್ಗೆ ಸೀಯಾಳಾಬಿಷೇಕ,ಮದ್ಯಾಹ್ನ ಮಹಾಪೂಜೆ,ಸಂಜೆ ಶರತ್ ಕುಮಾರ್ ಮತ್ತು ಸುದೇಶ್...

Close