ಕಟೀಲು: ದೀಪೋತ್ಸವ

ಕಟೀಲು:  ಶ್ರೀ ದುರ್ಗಾಪರಮೇಶ್ವರೀದೇವಳದಲ್ಲಿ ಬುಧವಾರ ದೀಪೋತ್ಸವ ನಡೆಯಿತು. ಚಂದ್ರಮಂಡಲದಲ್ಲಿ ರಥೋತ್ಸವ ನಡೆದು ಕಟ್ಟೆ ಪೂಜೆಯ ಬಳಿಕ ಹಣ್ಣುಹಂಪಲು ತರಕಾರಿಗಳಿಂದ ಮಾಡಿದ ಗುರ್ಜಿಯಲ್ಲಿ ಶ್ರೀದೇವರನ್ನಿಟ್ಟು ಪೂಜೆ ನಡೆಯಿತು. ಬಾನ್ಸುರಿ ಬಳಗದವರಿಂದ ಭಕ್ತಿರಸಮಂಜರಿ ನಡೆಯಿತು.

Kateel-09111703 Kateel-09111704 Kateel-09111705 Kateel-09111706

Comments

comments

Comments are closed.

Read previous post:
Mulki-09111701
ವನಭೋಜನ ಉತ್ಸವ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವನಭೋಜನ ಉತ್ಸವ ಜರುಗಿತು.

Close