ಅಭಿಶೇಕ್ ಶೆಟ್ಟಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಮೂಲ್ಕಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅತ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ನಿಟ್ಟೆ ವಿದ್ಯಾ ಸಂಸ್ಥೆಯ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಅಭಿಶೇಕ್.ಕೆ,ಶೆಟ್ಟಿ ಶಿಮಂತೂರು ಆಯ್ಕೆಯಾಗಿದ್ದಾರೆ. ಅವರು ಮೂಡಬಿದ್ರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ, ಕೇರಳದ ತಿರುವನಂತ ಪುರಂನಲ್ಲಿ ನಡೆದ ಸೌತ್‌ಜೋನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ ಉತ್ತಮ ನಿರ್ವಹಣೆಯಿಂದ ಆಯ್ಕೆಯಾಗಿದ್ದಾರೆ.

Mulki-11111704

Comments

comments

Comments are closed.

Read previous post:
Mulki-11111703
ಪ್ರತಿಷ್ಠ ವರ್ಧಂತಿ, ಶ್ರೀ ಸತ್ಯನಾರಾಯಣ ಪೂಜೆ

ನಿಡ್ಡೋಡಿ: ಮಾತೃಭೂಮಿ ಸೇವಾ ಪ್ರತಿಷ್ಠಾನ ನಿಡ್ಡೋಡಿ ಇದರ ಆಶ್ರಯದಲ್ಲಿ  ನಿಡ್ಡೋಡಿಯ ಹತ್ತು ಸಮಸ್ತರ ಸಹಕಾರದೊಂದಿಗೆ  ನಿಡ್ಡೋಡಿ ಗಣ್ಯಡ್ಪುನಲ್ಲಿರುವ ಅಶ್ವಥಕಟ್ಟೆಯ ಪ್ರಥಮ ಪ್ರತಿಷ್ಠ ವರ್ಧಂತಿ ಹಾಗೂ ಸಾರ್ವಜನಿಕ ಶ್ರೀ...

Close