ಪ್ರತಿಷ್ಠ ವರ್ಧಂತಿ, ಶ್ರೀ ಸತ್ಯನಾರಾಯಣ ಪೂಜೆ

ನಿಡ್ಡೋಡಿ: ಮಾತೃಭೂಮಿ ಸೇವಾ ಪ್ರತಿಷ್ಠಾನ ನಿಡ್ಡೋಡಿ ಇದರ ಆಶ್ರಯದಲ್ಲಿ  ನಿಡ್ಡೋಡಿಯ ಹತ್ತು ಸಮಸ್ತರ ಸಹಕಾರದೊಂದಿಗೆ  ನಿಡ್ಡೋಡಿ ಗಣ್ಯಡ್ಪುನಲ್ಲಿರುವ ಅಶ್ವಥಕಟ್ಟೆಯ ಪ್ರಥಮ ಪ್ರತಿಷ್ಠ ವರ್ಧಂತಿ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ , ಯಕ್ಷ-ಗಾನ-ವೈಭವದ ನಡೆಯಿತು .
 ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ .ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ  ಕಸ್ತೂರಿಪಂಜ. ಮಾಜಿ ಸಚಿವರಾದ ಅಮರನಾಥ ಶೆಟ್ಟಿ .ತಾಲೂಕ್ ಪಂಚಾಯತ್ ಸದಸ್ಯರಾದ  ಸುಕುಮಾರ್ ಸನಿಲ್ .ಬಿಜೆಪಿ ಮುಖಂಡರು ಈಶ್ವರಕಟೀಲ್  ಪಾಲ್ಗೊಂಡಿದ್ದರು .
 ಸಂಸ್ಥೆಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ  ದೊಡ್ಡಯ ಬಂಗೇರ .ಭಾಸ್ಕರ್ ದೇವಸ್ಯ  ಸುನಂದ ಕೆ , ಶಾಂಭವಿ ಶೆಟ್ಟಿ .ಲೋಕನಾಥ್ ಸಾಲಿಯಾನ್ ಗಿರೀಶ್ ಕೊಂಚಾಡಿ .ಸತ್ಯ ನಿಡ್ಡೋಡಿ .ಮತ್ತಿತರರು ಉಪಸ್ಥಿತರಿದ್ದರು.
Mulki-11111703

Comments

comments

Comments are closed.

Read previous post:
Mulki-11111702
ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆ

ಹಳೆಯಂಗಡಿ : ಬಿಜೆಪಿಯ ಪರಿವರ್ತನಾ ಯಾತ್ರೆಯಿಂದ ರಾಜ್ಯದಲ್ಲಿನ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಕರಾವಳಿ ಭಾಗದಲ್ಲಿ ನಡೆಸುವ ರ‍್ಯಾಲಿಗೆ ಪ್ರತಿಯೋರ್ವ ಕಾರ್ಯಕರ್ತನ ಉಪಸ್ಥಿತಿ ಅತೀ ಪ್ರಾಮುಖ್ಯವಾಗಿದೆ, ಪಕ್ಷದ...

Close