ದೇಂದಡ್ಕ ದೇವಳದಲ್ಲಿ ಸಂಭ್ರಮದ ದೀಪೋತ್ಸವ

ಕಿನ್ನಿಗೋಳಿ: ಕವತ್ತಾರು ಪುತ್ತೂರಿನ ದೇಂದಡ್ಕ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಳದಲ್ಲಿ ರಂಗ ಪೂಜೆ, ದೀಪೋತ್ಸವ ಹಾಗೂ ಅಂಗಾರಕ ಸಂಕಷ್ಠಿ ಪೂಜೆಯು ಜರುಗಿತು.
ಹಳೆಯಂಗಡಿ ವಿಶ್ವಕರ್ಮ ಭಜನಾ ಮಂಡಳಿ ಹಾಗೂ ಪುತ್ತೂರು ಹರಿಹರ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಾಮೂಹಿಕ ಗಣಹೋಮ, ರಂಗಪೂಜೆ ನಡೆಯಿತು.

Kinnigoli-14111707

Comments

comments

Comments are closed.

Read previous post:
Kinnigoli-14111705
ಹಳೆಯಂಗಡಿ: ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಹಿರಿಯ ನಾಗರಿಕರನ್ನು ಗುರುತಿಸುವುದು ದೇವರ ಕೆಲಸವಾಗಿದ್ದು ಸಮಾಜ ಕಟ್ಟವಂತಹ ಕೆಲಸವನ್ನು ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ ಹೇಳಿದರು....

Close