ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ : ಮಂಗಳೂರು ಹಿರಿಯ ನಾಗರಿಕ ಸಂಘ (ರಿ.), ಕನ್ಸೆಟ್ಟಾ ಆಸ್ಪತ್ರೆ, ಯುಗಪುರುಷ ಕಿನ್ನಿಗೋಳಿ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಕಿನ್ನಿಗೋಳಿ, ರೋಟರಿ ಮತ್ತು ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿ, ಕಥೋಲಿಕ್ ಸಭಾ ಕಿನ್ನಿಗೋಳಿ ಪ್ರದೇಶ್ ಇವರ ಸಹಯೋಗದಲ್ಲಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಿಸಿದರು. ಈ ಸಂದರ್ಭ ಕಿನ್ನಿಗೋಳಿ ಲಯನ್ಸ್ ಕ್ಲಬ್ ಲಾರೆನ್ಸ್ ಫೆರ್ನಾಂಡಿಸ್, ಸುಧಾಕರ ಶೆಟ್ಟಿ, ಪ್ರೇಮಲತಾ ಸುಧಾಕರ ಶೆಟ್ಟಿ, ಫ್ರಾನ್ಸಿಸ್ ಸೆರಾವೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-14111701

Comments

comments

Comments are closed.

Read previous post:
Kateel-14111704
ಕಟೀಲು ಮೇಳಗಳ 2017-18 ನೇ ಸಾಲಿನ ಪ್ರಥಮ ಸೇವೆಯಾಟ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2017-18ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಪ್ರಥಮ ಸೇವೆಯಾಟದ ಪ್ರಯುಕ್ತ...

Close