ಕವನ ಸಂಕಲನ ಲೋಕಾರ್ಪಣೆ

ಕಿನ್ನಿಗೋಳಿ: ವೇದಕಾಲದಿಂದ ಹಿಡಿದು ಆಧುನಿಕ ಕಾಲದ ವರೆಗಿನ ಭಾರತದ ಚಿತ್ರಣವನ್ನು 42 ಇಂಗ್ಲೀಷ್ ಕವನಗಳ ರೂಪದಲ್ಲಿ ಬಣ್ಣಿಸಿದ ಕೆ.ಜಿ.ಮಲ್ಯರ ನೂತನ ಕವನ ಸಂಕಲನವು ನಮ್ಮ ದೇಶದ 70ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ಸವಿನೆನಪಿಗಾಗಿ ಪ್ರಕಟಿಸಿ ಅದರ ಲೋಕಾರ್ಪಣೆಯನ್ನು ಇತ್ತೀಚೆಗೆ ಕಿನ್ನಿಗೋಳಿಯ ಯುಗಪುರುಷ ಕಚೇರಿಯಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮಾಡಿದರು. ಈ ಸಂದರ್ಭ ಉದ್ಯಮಿಗಳಾದ ಸಚ್ಚಿದಾನಂದ ಭಟ್, ಪೃಥ್ವಿರಾಜ್ ಆಚಾರ್ಯ ಉಪಸ್ಥಿತರಿದ್ದರು.

Kinnigoli-14111704

Comments

comments

Comments are closed.