ಮೂಲ್ಕಿ: ಭಜನಾ ಸಂಕೀರ್ಥನೆ

ಮೂಲ್ಕಿ: ಕಾರ್ತಿಕ ದೀಪೋತ್ಸವ ಪ್ರಯುಕ್ತ ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದೆಲ್ಲಿ ನಡೆದ ಭಜನಾ ಸಂಕೀರ್ಥನೆಗೆ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ಕ್ಷೇತ್ರದ ಅರ್ಚಕ ಶ್ರೀನಾಥ ಭಟ್, ಹಿರಿಯ ಕವಿ ಭಗವಾನ್‌ದಾಸ್ ಬಪ್ಪನಾಡು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಟ್ಟಿ ಲಕ್ಷ್ಮೀನಾರಾಯಣ ರಾವ್,ರಾಮದಾಸ್ ಕಾಮತ್, ಆನಂದ ದೇವಾಡಿಗ, ದೊಡ್ಡಣ್ಣ ಮೊಲಿ,ತಾರಾನಾಥ ದೇವಾಡಿಗ, ದಿನೇಶ್ ರಾವ್,ಹರಿಶ್ಚಂದ್ರ.ಪಿ.ಸಾಲ್ಯಾನ್, ಪುಷ್ಪರಾಜ ಆಚಾರ್ಯ, ಉಮೇಶ್ ಕುಂದರ್ ಉಪಸ್ಥಿತರಿದ್ದರು.

Mulki-16111704

Comments

comments

Comments are closed.

Read previous post:
Mulki-16111703
ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ

ಪಡುಪಣಂಬೂರು : ಸಮಾಜದ ಬೆಳವಣಿಗೆಯಲ್ಲಿ ಯುವ ಸಮುದಾಯದ ಪಾತ್ರ ಹಿರಿದಾಗಿದೆ. ಸೂಕ್ತವಾದ ಮಾರ್ಗದರ್ಶನ ಸಿಕ್ಕಲ್ಲಿ ಅವರಲ್ಲೂ ಸಾಮಾಜಿಕ ಚಟುವಟಿಕೆಯ ಚಿಂತನೆ ಅರಳಲು ಸಾಧ್ಯವಿದೆ. ಸಂಘ ಸಂಸ್ಥೆಗಳ ಮೂಲಕ...

Close