ನಡುಗೋಡು: ಮನೆ ಮನೆಗೆ ಕಾಂಗ್ರೇಸ್ ಭೇಟಿ

ಕಿನ್ನಿಗೋಳಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾರ್ಯಕ್ರಗಳನ್ನು ಹಮ್ಮಿಕೊಂಡಿದ್ದು ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಲ್ಲಿ ಕಾಂಗ್ರೇಸ್ ಪಕ್ಷ ಮನೆ ಮನೆ ಭೇಟಿ ಅಭಿಯಾನ ಆರಂಭಿಸಿದೆ ಎಂದು ಮೂಲ್ಕಿ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ತಿಮ್ಮಪ್ಪ ಕೋಟ್ಯಾನ್ ಹೇಳಿದರು.
ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಟೀಲು ವಲಯದ ಮನೆ- ಮನೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೇಸ್ ಮುಖಂಡ ನವೀನ್ ಕುಮಾರ್ ಕಟೀಲು, ಬೂತ್ ಅಧ್ಯಕ್ಷ ಗಣೇಶ್ ಆಚಾರ್ಯ, ಜಯರಾಮ ಪೂಜಾರಿ, ಪ್ರಸಾದ್ ಶೆಟ್ಟಿ , ಸುಭಾಸ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಭಾಸ್ಕರ ಸುವರ್ಣ, ಶ್ರೀನಿವಾಸ, ಅನ್ವಿತ್ ಕಟೀಲು ಉಪಸ್ಥಿತರಿದ್ದರು.

Kinnigoli-17111702

Comments

comments

Comments are closed.

Read previous post:
Kinnigoli-17111701
ಗ್ರಾ.ಪಂ. ತ್ಯಾಜ್ಯ ನಿರ್ವಹಣೆಗೆ ಗರಿಷ್ಠ ಪ್ರಯತ್ನ

ಕಿನ್ನಿಗೋಳಿ: ಜನರು ಕಸ ತಂದು ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ, ಪಂಚಾಯಿತಿ ತ್ಯಾಜ್ಯ ನಿರ್ವಹಣೆಗೆ ಪ್ರಯತ್ನ ನಡೆಸುತ್ತಿದೆ. ಆನರು ಕಸದ ಬಗ್ಗೆ ಗಮನ ನೀಡುವುದು ಆದ್ಯ ಕರ್ತವ್ಯ ಎಲ್ಲದಕ್ಕೂ ಗ್ರಾಮ...

Close