ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ : ಧನ ಸಹಾಯ

ಹಳೆಯಂಗಡಿ : ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮಂಡಲದ ವತಿಯಿಂದ ಇಂದಿರಾನಗರದ ಸಂಜೀವ ಅವರಿಗೆ ಧನ ಸಹಾಯ ನೀಡಲಾಯಿತು. ಹಳೆಯಂಗಡಿ ಜಾಗರಣ ವೇದಿಕೆಯ ಅಧ್ಯಕ್ಷ ಹರೀಶ್ ಹಳೆಯಂಗಡಿ, ತುಕರಾಮ್ ಕುಲಾಲ್, ದೇವದಾಸ್, ವಿಲಾಸ್ ಮತ್ತಿತರರು ಉಪಸ್ಥಿತರಿದ್ದರು.
Haleyangadi-19111701

Comments

comments

Comments are closed.

Read previous post:
Kinnigoli-19111703
ಕಠಿಣ ಪರಿಶ್ರಮದಿಂದ ಸಾಧನೆ

ಕಿನ್ನಿಗೋಳಿ : ಕ್ರೀಡಾಳುಗಳು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಿಕ್ಕ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು ಗ್ರಾಮೀಣ ಭಾಗದಲ್ಲಿ ಟಾರ್ಪೋಡೊಸ್ ಸಂಸ್ಥೆ...

Close