ಮೂಲ್ಕಿ : ರಾಮ ಕ್ಷತ್ರಿಯ ಸೇವಾ ಸಂಘಕ್ಕೆ ಆಯ್ಕೆ

ಹಳೆಯಂಗಡಿ: ಮೂಲ್ಕಿ ಹಾಗೂ ಸುರತ್ಕಲ್ ವಲಯದ ರಾಮ ಕ್ಷತ್ರಿಯ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಅಜಿತ್ ಕುಮಾರ್ ಬೇಕಲ್ ಅವರು ಸಂಘದ ಮಹಾ ಸಭೆಯಲ್ಲಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಪದಾಽಕಾರಿಗಳು : ರಮಾನಂದ ಎಸ್. ಕಾರ್ನಾಡ್, (ಗೌರವಾಧ್ಯಕ್ಷರು), ಸಂದೇಶ್ ರಾವ್ (ಉಪಾಧ್ಯಕ್ಷರು),
ಚಂದ್ರಮೋಹನ್ ಬೇಕಲ್ ಪಟ್ಟತ್ತಾನ್ (ಕಾರ್ಯದರ್ಶಿ),
ಗಣೇಶ್ ರಾವ್ ಪುನರೂರು (ಸಹ-ಕಾರ್ಯದರ್ಶಿ),
ವಿಶ್ವನಾಥ ಕಟ್ಲ (ಕೋಶಾಽಕಾರಿ), ಶಶಿಕಾಂತ (ಕ್ರೀಡಾ ಕಾರ್ಯದರ್ಶಿ), ಶೋಭಾ ಸುರೇಶ್ ರಾವ್ (ಕ್ರೀಡಾ ಕಾರ್ಯದರ್ಶಿ),
ಸಮಿತಿ ಸದಸ್ಯರಾಗಿ : ಉಮೇಶ್ ಜೆ, ವಿಷ್ಣುಮೂರ್ತಿ, ಧರ್ಮಪ್ರಕಾಶ್, ಸುರೇಶ್ ರಾವ್, ಪ್ರಶಾಂತ್, ತಾರಾನಾಥ, ಪುರುಷೋತ್ತಮ, ಪ್ರವೀಣ್ ಕುಮಾರ್, ದಿನಕರ ಕೆ., ಶಾಲಿನಿ ಪ್ರದೀಪ್, ವಿಶ್ವಲತಾ, ಸವಿತಾ ಶಿವಾನಂದ, ಅನಿತಾ ಮುಲ್ಕಿ, ಸಿದ್ಧಕೃಷ್ಣ, ದಿನೇಶ್ ಕೊನೇರಿ, ಹರಿಶ್ಚಂದ್ರ, ನಯನ
ಕುಮಾರ್ ಬೇಕಲ್, ನಾಗೇಶ್ ಕಿನ್ನಿಗೋಳಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Kinnigoli-20111709

Comments

comments

Comments are closed.

Read previous post:
Kinnigoli-20111708
ಮೂಲ್ಕಿ ಸೀಮೆ ಅರಸು ಕಂಬಳ

ಪಡುಪಣಂಬೂರು: ಇತಿಹಾಸ ಪ್ರಸಿದ್ಧ ಹಾಗೂ ಸಾಂಪ್ರದಾಯಿಕಕ್ಕೆ ವಿಶೇಷ ಮಹತ್ವ ಇರುವ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸೀಮೆಯ ಜನರು ಸಜ್ಜಾಗಬೇಕು. ಕಳೆದ ವರ್ಷ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿ...

Close