ಮೂಲ್ಕಿ: ಸೌ.ಕೆ.ಫೋ.ಎ. ಪ್ರಕಾಶ್ ಕೊಡ್ಮನ್ ಆಯ್ಕೆ

ಮೂಲ್ಕಿ: ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯದ 2017-19ನೇ ಸಾಲಿನ ಅಧ್ಯಕ್ಷರಾಗಿ ಪ್ರಕಾಶ್ ಕೊಡ್ಮನ್ ಆಯ್ಕೆಯಾಗಿದ್ದಾರೆ. ಸ್ಥಾಪಕಾಧ್ಯಕ್ಷರು ಸೇಸಪ್ಪ ಸಾಲ್ಯಾನ್ ಉಪಾಧ್ಯಕ್ಷರು ನಾಗೇಶ್ ರಾವ್ ಪ್ರಧಾನ ಕಾರ‍್ಯದರ್ಶಿ ಸಂದೀಪ್ ಬಪ್ಪನಾಡು , ಜೊತೆ ಕಾರ‍್ಯದರ್ಶಿ ನೀಲಕಂಠ ಎಸ.ರಾವ್ , ಕೋಶಾಧಿಕಾರಿ ಯಶವಂತ್ ಐಕಳ ,ಸಾಂಸ್ಕೃತಿಕ ಕಾರ‍್ಯದರ್ಶಿಗಳಾಗಿ ಜೀವನ್‌ಪ್ರಕಾಶ್, ಪ್ರಕಾಶ್ ಸುವರ್ಣ, ಯೋಗೀಶ್ ಪಾವಂಜೆ, ಕ್ರೀಡಾ ಕಾರ‍್ಯದರ್ಶಿಗಳಾಗಿ ಹರೀಶ್ ಪಡುಪಣಂಬೂರು , ಕಿರಣ್ ಹಳೆಯಂಗಡಿ, ಶಶಿ ಡಿ.ಅಮೀನ್, ಬ್ಯಾಂಕಿನ ನಿರ್ದೇಶಕರು ಕೆ.ಬಿ.ಸುರೇಶ್, ಕೇಂದ್ರ ಕಾರ‍್ಯಕಾರಿ ಸಮಿತಿ ಸದಸ್ಯರುಗಳಾಗಿ ನವೀನ್ ಕಟೀಲು, ನವೀನ್‌ಚಂದ್ರ ಕಿನ್ನಿಗೋಳಿ, ಆಸ್ಟಿನ್ ಪೀರೇರಾ ಐಕಳ, ಲೈನಲ್ ಪಿಂಟೋ ಕಿನ್ನಿಗೋಳಿ ಆಯ್ಕೆಯಾಗಿದ್ದಾರೆ.

Kinnigoli-20111707

Comments

comments

Comments are closed.

Read previous post:
Kinnigoli-20111706
ಕಟ್ಟಡ ಕಾರ್ಮಿಕರ ನೊಂದಾವಣೆ ಶಿಬಿರ

ಕಿನ್ನಿಗೋಳಿ: ಕಟ್ಟಡ ಕಾರ್ಮಿಕರು ಚಿಂತನಾ ಶೀಲತೆ ಮತ್ತು ಕಾರ್ಯತತ್ಪರತೆಯಿಂದ ದುಡಿದಾಗ ಭವಿಷ್ಯದ ಜೀವನದಲ್ಲಿ ಉತ್ತಮ ನೆಲೆ ಕಂಡುಕೊಳ್ಳಬಹುದು ಎಂದು ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್...

Close