ಜಲ್ಲಿಗುಡ್ಡೆ : ಮನೆ ಮನೆ ಕಾಂಗ್ರೆಸ್ ಬೇಟಿ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಗುಡ್ಡೆ ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಮನೆ-ಮನೆ ಭೇಟಿ ಕಾರ್ಯಕ್ರಮ ಗುರುವಾರ ನಡೆಯಿತು. ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ,
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರ, ಅಬ್ದುಲ್ ಹಕೀಂ ಕಾರ್ನಾಡ್, ಡೋಲ್ಪಿ ಸಂತು ಮಯೋರ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀಲ್ ಸಿಕ್ವೇರಾ, ಸುಶೀಲ ರಾಣ್ಯ, ಸುನೀತಾ ಆಚಾರ್ಯ, ಮಾಜಿ ಸದಸ್ಯೆ ಅನಿತಾ ಅರಾಹ್ನ, ಸುಗುಣ , ರಾಜೀವಿ, ಸುಜಾತ ಭಟ್, ಸುಭಾಸ್ ಕಾಪಿಕಾಡ್, ಸುರೇಶ್, ಬಾಲಕೃಷ್ಣ, ಶಾಂತಿ ಸಲ್ದಾನಾ, ರೋಹಿತ್, ಮೋಹನ್ ರಾಣ್ಯ, ಸರಸಿಂಹ ರಾಣ್ಯ, ಲೂವಿಸ್ ಪಿಂಟೋ, ಕಾರ್ಮಿಲ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-24111703

Comments

comments

Comments are closed.

Read previous post:
Kinnigoli-24111702
ಯಕ್ಷರಾಧನೆ ಭಕ್ತಿ ಹಾಗೂ ಕಲೆಯ ಸಮ್ಮಿಲನವಾಗಿದೆ

ಕಿನ್ನಿಗೋಳಿ: ಯಕ್ಷರಾಧನೆ ಭಕ್ತಿ ಹಾಗೂ ಕಲೆಯ ಸಮ್ಮಿಲನವಾಗಿದೆ ಇದು ನಿರಂತರವಾಗಿ ನಡೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕಿನ್ನಿಗೋಳಿ ಬಸ್ ನಿಲ್ದಾಣ ಸಾರ್ವಜನಿಕ ಯಕ್ಷಗಾನ ಬಯಲಾಟ...

Close