ಹೊಸಕಾಡಿನಿಂದ ಪದ್ಮನೂರು ರಸ್ತೆ ಡಾಮರೀಕರಣ ಶಿಲನ್ಯಾಸ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಹೊಸಕಾಡಿನಿಂದ ಪದ್ಮನೂರು ರಸ್ತೆಗೆ ಡಾಮರೀಕರಣಕ್ಕೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಶಿಲನ್ಯಾಸ ಭಾನುವಾರ ನೆರವೇರಿಸಿದರು. ಈ ಸಂದರ್ಭ ಕೆಮ್ರಾಲ್ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಸದಸ್ಯರಾದ ಮಯ್ಯದಿ ಪಕ್ಷಿಕೆರೆ, ಸುರೇಶ್ ಪಂಜ, ದೀಪಕ್ ಕೋಟ್ಯಾನ್, ಮಾಜಿ ಸದಸ್ಯ ಮೊಹಿಯುದ್ದೀನ್, ಪ್ರವೀಣ್ ಬೊಳ್ಳೂರು, ನಾರಾಯಣ ಕುಂದರ್, ಕಿರಣ್ ಕುಮಾರ್, ಲೀಲಾ ಪೂಜಾರ್ತಿ, ಪಳ್ಳಿ ಕುಟ್ಟಿ, ಅಶ್ರಫ್, ಹನೀಫ್, ಶರೀಫ್, ಜಾಕ್ಸನ್ ಸಲ್ಡಾನಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-27111704

 

Comments

comments

Comments are closed.

Read previous post:
Kinnigoli-27111703
ಕಟೀಲು ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ : ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ,ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ ಕಟೀಲು ಮತ್ತು ಸುನೀಲ್ ಬಳಗದವರಿಂದ ಸ್ವಚ್ಚ ಕಟೀಲು ಸ್ವಚ್ಚತಾ ಕಾರ್ಯಕ್ರಮ...

Close