ಕಟೀಲು ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ : ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ,ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ ಕಟೀಲು ಮತ್ತು ಸುನೀಲ್ ಬಳಗದವರಿಂದ ಸ್ವಚ್ಚ ಕಟೀಲು ಸ್ವಚ್ಚತಾ ಕಾರ್ಯಕ್ರಮ ಭಾನುವಾರ ಕಟೀಲಿನಲ್ಲಿ ನಡೆಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು, ತಿಮ್ನಪ್ಪ ಕೋಟ್ಯಾನ್, ಲೋಕಯ್ಯ ಸಾಲಿಯಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಂತಿ, ರತ್ನಾ, ಜನಾರ್ಧನ ಕಿಲೆಂಜೂರು, ಬೇಬಿ, ರಮಾನಂದ ಪೂಜಾರಿ, ತಿಲಕ್ ರಾಜ್ ಶೆಟ್ಟಿ, ದಯಾನಂದ, ಪಿ.ಡಿ.ಒ ಪ್ರಕಾಶ್ ಬಿ., ಅಭಿಲಾಷ್ ಶೆಟ್ಟಿ, ಜಿಎಸ್ ಬಿ ಸೇವಾ ಸಮಿತಿಯ ರಾಮದಾಸ್ ಕಾಮತ್, ವೀರಾಂಜನೆಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಹಾಸ್, ವಿನೋದ್ ಕಟೀಲು ಪಂಚಾಯತ್ ಸಿಂಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Kinnigoli-27111703

Comments

comments

Comments are closed.

Read previous post:
Kinnigoli-27111702
ತೋಕೂರು : ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಷಷ್ಠಿ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ 21 ನೇ ವರ್ಷದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಏಳಿಂಜೆ ಕೃಷ್ಣ...

Close