ಮೆನ್ನಬೆಟ್ಟು ಸ್ವಚ್ಚ ಭಾರತ್ ಅಭಿಯಾನ

ಕಿನ್ನಿಗೋಳಿ : ಮಂಗಳೂರು ರಾಮಕೃಷ್ಣ ಮಿಷನ್ , ದ. ಕ. ಜಿಲ್ಲಾ ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಭಾನುವಾರ ನಡೆಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಪಿಡಿಒ ರಮ್ಯಾ ಕೆ, ಮಂಗಳೂರು ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ , ಕೆ. ಭುವನಾಭಿರಾಮ ಉಡುಪ, ಶ್ರೀಧರ ಶೆಟ್ಟಿ , ಗ್ರಾಮ ಪಂಚಾಯಿತಿ ಸದಸ್ಯರಾದ ದಾಮೋದರ ಶೆಟ್ಟಿ, ಬೇಬಿ, ಲಕ್ಷ್ಮೀ, ಮಲ್ಲಿಕಾ, ಸುಶೀಲಾ, ಭ್ರಾಮರೀ ಮಹಿಳಾ ಸಂಘಟನೆಯ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಅನುಷಾ ಕರ್ಕೇರಾ, ಸಾವಿತ್ರಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kinnigoli-27111705

Comments

comments

Comments are closed.

Read previous post:
Kinnigoli-27111704
ಹೊಸಕಾಡಿನಿಂದ ಪದ್ಮನೂರು ರಸ್ತೆ ಡಾಮರೀಕರಣ ಶಿಲನ್ಯಾಸ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಹೊಸಕಾಡಿನಿಂದ ಪದ್ಮನೂರು ರಸ್ತೆಗೆ ಡಾಮರೀಕರಣಕ್ಕೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಶಿಲನ್ಯಾಸ ಭಾನುವಾರ ನೆರವೇರಿಸಿದರು. ಈ ಸಂದರ್ಭ ಕೆಮ್ರಾಲ್ ಪಂಚಾಯಿತಿ...

Close