ಉಳೆಪಾಡಿ : ಬಾಲಾಲಯ ಪ್ರತಿಷ್ಠಾಪನೆ

ಕಿನ್ನಿಗೋಳಿ : ಉಳೆಪಾಡಿ ಶ್ರೀ ಉಮಾಮಹೇಶ್ವರಿ ಮಹಾಗಣಪತಿ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇತ್ತೀಚೆಗೆ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಊರ ಪರವೂರ ಗ್ರಮಸ್ಥರು ಉಪಸ್ಥಿತರಿದ್ದರು. 2018 ಎಪ್ರಿಲ್ ತಿಂಗಳ 20 ರಿಂದ 24 ರ ವರೆಗೆ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವುದೆಂದು ಸಂಕಲ್ಪಿಸಲಾಯಿತು.

Kinnigoli-28111701

Comments

comments

Comments are closed.

Read previous post:
Kinnigoli-27111706
ಕೆರೆಕಾಡು ಇಂಟರ್‌ಲಾಕ್ ಉದ್ಘಾಟನೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಗಣೇಶ್ ಕಟ್ಟೆಯ ವಠಾರದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ಆಳವಡಿಸಿದ ಇಂಟರ್‌ಲಾಕ್ ರಸ್ತೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ...

Close