ದೈವ ಮಂಚದ ಮೆರವಣಿಗೆ

ಕಿನ್ನಿಗೋಳಿ: ಉಲ್ಲಂಜೆ ಶ್ರೀ ಕೊರಗಜ್ಜ ಮಂತ್ರದೇವತಾ ಸನ್ನಿಧಿಗೆ ಭಕ್ತರ ಕೊಡುಗೆಯಿಂದ ಬೆಳ್ಳಿಯಿಂದ ಮಾಡಿದ ದೈವದ ಮಂಚದ ಮೆರವಣಿಗೆ ಸೋಮವಾರ ಸಂಜೆ ಕಿನ್ನಿಗೋಳಿಯಿಂದ ಉಲ್ಲಂಜೆ ಕೊರಗಜ್ಜ Pತ್ರದ ತನಕ ನಡೆಯಿತು.

Kinnigoli-30111703

Comments

comments

Comments are closed.

Read previous post:
Kinnigoli-30111702
ಕಿನ್ನಿಗೋಳಿ ಮಹಿಳಾ ಹಕ್ಕುಗಳ ಗ್ರಾಮಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಮಹಿಳಾ ಹಕ್ಕುಗಳ ಗ್ರಾಮ ಸಭೆ ಸೋಮವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದ. ಕ...

Close