ಮನೆ ಮನೆ ಕಾಂಗ್ರೇಸ್ ಬೇಟಿ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ತಾಳಿಪಾಡಿ ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಟಿ. ಎ. ಹನೀಫ್, ಟಿ. ಎಚ್ ಮಯ್ಯದ್ದಿ, ಟಿ. ಕೆ. ಅಬ್ದುಲ್ ಕಾದರ್, ಸುಂದರ ಭಂಡಾರಿ, ಶ್ರೀಧರ ಪೂಜಾರಿ, ಶಾಂತಾ ಪೂಜಾರಿ, ವೀಣಾ, ಹೈದರ್, ಲೀಲಾವತಿ, ನಂದಿತಾ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30111704

 

Comments

comments

Comments are closed.

Read previous post:
Kinnigoli-30111703
ದೈವ ಮಂಚದ ಮೆರವಣಿಗೆ

ಕಿನ್ನಿಗೋಳಿ: ಉಲ್ಲಂಜೆ ಶ್ರೀ ಕೊರಗಜ್ಜ ಮಂತ್ರದೇವತಾ ಸನ್ನಿಧಿಗೆ ಭಕ್ತರ ಕೊಡುಗೆಯಿಂದ ಬೆಳ್ಳಿಯಿಂದ ಮಾಡಿದ ದೈವದ ಮಂಚದ ಮೆರವಣಿಗೆ ಸೋಮವಾರ ಸಂಜೆ ಕಿನ್ನಿಗೋಳಿಯಿಂದ ಉಲ್ಲಂಜೆ ಕೊರಗಜ್ಜ Pತ್ರದ ತನಕ ನಡೆಯಿತು.

Close