ಪಂಚಾಯಿತಿ ನಿಧಿಯ ಅಂಗವಿಕಲ ಅನುದಾನ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ನಿಧಿಯ ಅಂಗವಿಕಲ ಅನುದಾನದಡಿಯಲ್ಲಿ ಗೋಳಿಜೋರ ಜೋಡುಬೈಲ್ ನಿವಾಸಿ ಜೆಸಿಂತಾ ಡಿಸೋಜ ಅವರಿಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಸಹಾಯ ಧನದ ಚೆಕ್‌ನ್ನು ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭ ಚಂದ್ರಶೇಖರ್ ಗೋಳಿಜೋರ, ಲಿಲ್ಲಿ ಡಿಸೋಜ, ಮೆಟಿಲ್ಡಾ ಡಿಸೋಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Kinnigoli-02121702

Comments

comments

Comments are closed.

Read previous post:
Kinnigoli-02121701
ಶಿಸ್ತು ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ

ಕಿನ್ನಿಗೋಳಿ : ಜೀವನದ ಉದ್ದಕ್ಕೂ ಶಿಸ್ತನ್ನು ಪಾಲಿಸಿಕೊಂಡು ಬಂದಾಗ ಪ್ರತಿಯೊಬ್ಬ ಮಾನವನ ಮೌಲ್ಯಗಳು ವೃದ್ಧಿಯಾಗುತ್ತದೆ. ಉತ್ತಮ ಭವಿಷ್ಯದ ಭಾರತವನ್ನು ನಿರ್ಮಿಸಲು ಯುವ ಸಮುದಾಯವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಬೇಕಾಗಿದೆ ಎಂದು ಮುಲ್ಕಿ...

Close