ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಳ ಪ್ರತಿಷ್ಠಾ ಹುಣ್ಣಿಮೆ

ಮೂಲ್ಕಿ : ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಳದಲ್ಲಿ ಭಾನುವಾರ ನಡೆದ ಪ್ರತಿಷ್ಠಾ ಹುಣ್ಣಿಮೆಯ ಪ್ರಯುಕ್ತ ಶ್ರೀ ಉಗ್ರನರಸಿಂಹ ದೇವರಿಗೆ ಶ್ರೀ ಕಾಶೀ ಮಠಾದೀಶ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ಪಂಚಾಮೃತ ಸಹಿತ ಸೀಯಾಳಾಭಿಶೇಕ ಮತ್ತು ಗಂಗಾ ಭಾಗೀರಥಿ ಸಹಿತ ಕನಕಾಭೀಶೇಕ ನಡೆಸಿದರು.

Mulki-05121703 Mulki-05121704

Comments

comments

Comments are closed.

Read previous post:
Mulki-05121702
ಪ್ರತಿಭಾ ಸೌರಭ-2017

ಮೂಲ್ಕಿ : ಬದುಕನ್ನು ಸುಂದರವಾಗಿ ಆಸ್ವಾದಿಸಲು ಕಲಾಪ್ರಾಕಾರಗಳು ಸಹಕಾರಿಯಾಗಿವೆ ಎಂದು ಸಾಹಿತಿ ಹಾಗೂ ಉಡುಪಿ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು. ಮೂಲ್ಕಿ ವಿಜಯಾಕಾಲೇಜಿನ ಬಯಲು...

Close