ಮೂರುಕಾವೇರಿ ಪರಿಸರ ಸ್ವಚ್ಚತೆ

ಕಿನ್ನಿಗೋಳಿ : ಶುದ್ದ ಪರಿಸರ, ಸ್ವಚ್ಚತೆಗಾಗಿ ಸಂಘಟಿತರಾಗಿ ಕೆಲಸ ಮಾಡಿದಾಗ ಸಮಾಜದ ಸ್ವಾಸ್ಥತೆ ಹೆಚ್ಚಾಗುತ್ತದೆ ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ ಹೇಳಿದರು.
ಕಿನ್ನಿಗೋಳಿ ಸಮೀಪದ ಮೂರುಕಾವೇರಿ ರೋಟರಿ ವನದಲ್ಲಿ ಶನಿವಾರ ನಡೆದ ಪರಿಸರ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ್ ಕುಮಾರ್, ಸತೀಶ್ಚಂದ್ರ ಹೆಗ್ಡೆ, ಕೆ.ಬಿ. ಸುರೇಶ್, ಪ್ರವೀಣ್ ಸಾಲ್ಯಾನ್, ಜಯರಾಮ ಪೂಂಜಾ ಉಪಸ್ಥಿತರಿದ್ದರು.
Kinnigoli-15121705

Comments

comments

Comments are closed.

Read previous post:
ಕಟೀಲಿನಲ್ಲಿ ಡಿ. 31 ಪಂಚೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆ ಕಳೆದ ಐದು ವರ್ಷಗಳಿಂದ ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ, ಕ್ರೀಡಾ, ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದೀಗ ಡಿಸೆಂಬರ್ 31...

Close