ಕಿನ್ನಿಗೋಳಿ : ಕಾಂಕ್ರೀಟ್ ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ ; ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇವಾರ್ಡ್ ಅತಿಥಿ ಹೋಟೇಲ್ ಪಕ್ಕದ ರಸ್ತೆಗೆ 3 ಲಕ್ಷರೂ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಗುರುವಾರ ಕಿನ್ನಿಗೊಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ನೆರವೇರಿಸಿದರು. ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಟಿ. ಎಚ್ ಮಯ್ಯದ್ದಿ, ಜಾನ್ಸನ್ ಜೆರೋಮ್ ಡಿಸೋಜ, ಅರುಣ್ ಸಾಲ್ಯಾನ್, ಸಂತೋಷ್ ಕುಮಾರ್, ಚಂದ್ರಶೇಖರ್, ಜೊಸ್ಸಿ ಪಿಂಟೋ, ಗುತ್ತಿಗೆದಾರ ಟಿ. ಎ. ಹನೀಫ್, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19121705

Comments

comments

Comments are closed.

Read previous post:
Kinnigoli-19121704
ಕಂಬಳಬೆಟ್ಟು ಭಟ್ರೆನ ಮಗಲ್ ತುಳು ಸಿನಿಮಾ ಮೂಹೂರ್ತ

ಕಟೀಲು : ಕಂಬಳಬೆಟ್ಟು ಭಟ್ರೆನ ಮಗಲ್ ತುಳು ಸಿನಿಮಾ ಕಾಮೆಡಿಯೊಂದಿಗೆ ಧನಾತ್ಮಕ ಚಿಂತನೆಯ ಕಥಾವಸ್ತು ಹೊಂದಿದೆ. ಎಂದು ಚಿತ್ರದ ನಿರ್ದೇಶಕ ಶರತ್ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ...

Close