ಸಾರ್ವಜನಿಕ ಉದ್ಯಾನವನದ ಪುನರುಜ್ಜೀವ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ರಾ.ಸೇವಾ ಯೋಜನಾ ಘಟಕದ ವತಿಯಿಂದ ಮೂರುಕಾವೇರಿಯ ಲಯನ್ಸ್ ಕ್ಲಬ್ ಸಾರ್ವಜನಿಕ ಉದ್ಯಾನವನದ ಪುನರುಜ್ಜೀವನ ಕಾರ್ಯವನ್ನು ನಡೆಸಲಾಯಿತು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶಿವರಾಮ ಶೆಟ್ಟಿ, ಸುಧಾಕರ್ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪೊಂಪೈ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ವಿಕ್ಟರ್ ವಾಜ್, ಸಹಯೋಜನಾಧಿಕಾರಿಗಳಾದ ಯೋಗಿಂದ್ರ ಬಿ., ಸಿಲ್ವಿಯ ಪಾಯ್ಸ್, ವಿನಯ್ ಸಿಕ್ವೇರಾ, ವಿದ್ಯಾರ್ಥಿ ನಾಯಕರಾದ ವಿಶಾಲ್ ಬಿ. ಕುಲಾಲ್ ಹಾಗೂ ವರ್ಷಿಣಿ ಮತ್ತಿತರರು ಉಪಸ್ಥಿತರಿದ್ದರು. ಸುಮಾರು ನೂರು ಸ್ವಯಂಸೇವಕರು ಈ ಶ್ರಮಧಾನದಲ್ಲಿ ಭಾಗವಹಿಸಿದ್ದರು.

Kinnigoli-2012201703

Comments

comments

Comments are closed.

Read previous post:
Kinnigoli-2012201702
ರೋಟರಿಯಿಂದ ಕ್ರಿಸ್‌ಮಸ್

ಕಿನ್ನಿಗೋಳಿ: ಸಾಮಾಜಿಕ ಸಂಬಂಧ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ ಶಾಂತಿ, ನೆಮ್ಮದಿ ಸ್ನೇಹ ಸೌಹಾರ್ಧತೆಯನ್ನು ಸಾರುವ ಹಬ್ಬಗಳನ್ನು ಆಚರಿಸಿ ಸುದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕಾರ್ಯಚರಿಸಬೇಕು...

Close