ದಾಮಸ್ಕಟ್ಟೆ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ದಾಮಸ್ಕಟ್ಟೆ ರಾಮಕೃಷ್ಣ ಭಜನಾ ಮಂಡಳಿಯ 60 ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು. ಅರ್ಚಕ ಶ್ರೀಧರ ಭಟ್ ಏಳಿಂಜೆ , ಶ್ರೀ ರಾಮಕೃಷ್ಣ ಭಜನಾ ಮಂದಿರ ಅಧ್ಯಕ್ಷ ರಾಮದಾಸ ಶೆಣೈ, ರಾಜೇಂದ್ರ ಶೆಣೈ, ರಘುರಾಮ ಪ್ರಭು, ಗೋಪಾಲ ಶೆಣೈ, ಅನಂತ ಪ್ರಭು, ರವಿದಾಸ ಶೆಣೈ, ರಾಮಚಂದ್ರ ಪ್ರಭು, ರವೀಂದ್ರನಾಥ ಶೆಣೈ, ರಾಜೇಶ್ ಶೆಣೈ, ರಾಘವೇಂದ್ರ, ಪ್ರಸಾದ್ ಪ್ರಭು, ರಾಮಚಂದ್ರ ಶೆಣೈ, ಗುರುದತ್ ಕಾಮತ್, ಪುಂಡಲೀಕ್, ಸತೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-27121701

Comments

comments

Comments are closed.

Read previous post:
Kinnigoli-26121702
ಕಿನ್ನಿಗೋಳಿ ಪರಿಸರದಲ್ಲಿ ಗೋದಲಿ

ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಗೋದಲಿ ಕಿರೆಂ ರೆಮದಿ ಅಮ್ಮನವರ ಚರ್ಚ್ ಗೋದಲಿ ಕಟೀಲು ಸಂತ ಜಾಕೋಬ್ ಚರ್ಚ್  ಪದ್ಮನೂರು ಸಾರ್ವಜನಿಕ ಗೋದಲಿ ಪಕ್ಷಿಕೆರೆ ಸಂತ...

Close