ಗಾಳಕ್ಕೆ ಬಿತ್ತು 25 ಕೆಜಿ ತೂಕದ ಶಾರ್ಕ್ ಮೀನು

ಕಿನ್ನಿಗೋಳಿ: ಪಡುಬಿದ್ರೆಯ ತಬ್ರೇಝ್ ಹಾಗೂ ಹಳೆಯಂಗಡಿಯ ರಮೀಝ್ ಸಸಿಹಿತ್ಲು ಮುಂಡಾ ಕಡಲ ಕಿನಾರೆಯಲ್ಲಿ ಗುರುವಾರ ಸಂಜೆ ಗಾಳ ಹಾಕುತ್ತಿದ್ದ ವೇಳೆ ಬರೋಬ್ಬರಿ 25 ಕೆಜಿ ತೂಕದ ಶಾರ್ಕ್ ಕ್ರೇಟ್ ವೈಟ್ ಮೀನು ಅವರ ಗಾಳಕ್ಕೆ ಸಿಕ್ಕಿದೆ. ಇದನ್ನು ಮೇಲೆತ್ತಲು ಸುಮಾರು ಅರ್ಧಗಂಟೆಗಳಿಗೂ ಅಧಿಕ ಕಾಲ ವ್ಯಯಿಸಬೇಕಾಯಿತು ಎಂದು ಹಳೆಯಂಗಡಿಯ ರಮೀಝ್ ಪತ್ರಿಕೆಗೆ ತಿಳಿಸಿದ್ದಾರೆ.

Kinnigoli-29121708

Comments

comments

Comments are closed.

Read previous post:
Kinnigoli-29121707
ಆಯುಷ್ ಚಿಕಿತ್ಸೆ ಪರಿಣಾಮಕಾರಿ

ಕಿನ್ನಿಗೋಳಿ: ಜಿಲ್ಲೆಯಲ್ಲಿ ಆಯುಷ್ ಚಿಕಿತ್ಸೆ ಪರಿಣಾಮಕಾರಿ ಮೂಡಿ ಬರುತ್ತಿದೆ. ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ೫೦ ಬೆಡ್‌ನ ಇಂಟಿಗ್ರೇಟೆಡ್ ಆಸ್ಪತ್ರೆ ಚಾಲನೆಯಲ್ಲಿದೆ. ಪ್ರಾಕೃತಿಕ ಚಿಕಿತ್ಸಾ ಪದ್ಧತಿಯಿಂದ ಯಾವುದೇ ದುಷ್ಪರಿಣಾಮ ಇಲ್ಲ...

Close