ಕಾಶೀ ಸುಧೀಂದ್ರ ತೀರ್ಥರ ಆರಾಧನೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ಕಾಶೀ ಮಠಾಧೀಶರಾದ ಸುಧೀಂದ್ರ ತೀರ್ಥ ಸ್ವಾಮಿಜಿ ಅವರ ಎರಡನೇ ವರ್ಷದ ಪುಣ್ಯತಿಥಿಯನ್ನು ಮಂಗಳವಾರ ಸ್ವಾಮೀಜಿಗಳ ಬಾವಚಿತ್ರಕ್ಕೆ ಆರತಿ ಬೆಳಗಿಸಿ ಆಚರಿಸಲಾಯಿತು.
ಈ ಸಂದರ್ಭ ಕಿನ್ನಿಗೋಳಿ ಶ್ರೀರಾಮಮಂದಿರ ಅರ್ಚಕ ಗಿರೀಶ್ ಭಟ್, ಹಿರಿಯ ಸಾಹಿತಿ ಕೆ. ಜಿಮಲ್ಯ, ಜಿಎಸ್‌ಬಿ ಸಭಾದ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಜಿಎಸ್‌ಬಿ ಎಸೋಶಿಯೇಶನ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಅದಿತ್ಯ ಕಾಮತ್, ಅಶಿಷ್ ಪೈ, ರಾಮಚಂದ್ರ ಕಾಮತ್, ಭಾರತೀ ಶೆಣೈ, ವಿನಾಯಕ ಮಲ್ಯ, ವಾರಿಜ ಕಾಮತ್, ನಂದಿನಿ ರಾವ್ ಮತ್ತಿತರಿದ್ದರು ಉಪಸ್ಥಿತರಿದ್ದರು.

Kinnigoli-29121703

Comments

comments

Comments are closed.

Read previous post:
Kinnigoli-29121702
ನವೀನ್ ಭಂಡಾರಿ ಸುರಗಿರಿ ಆಯ್ಕೆ

ಕಿನ್ನಿಗೋಳಿ: ಶಿವ ಸಂಜೀವಿನಿ ಸೇವಾ ಸಂಸ್ಥೆ ಸುರಗಿರಿ ಇದರ ನೂತನ ಅಧ್ಯಕ್ಷರಾಗಿ ನವೀನ್ ಭಂಡಾರಿ ಸುರಗಿರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಗದೀಶ್ ಆಚಾರ್ಯ ಅತ್ತೂರು, ದೀಪಕ್ ನಾಯಕ್ ಕೆಮ್ರಾಲ್, ಸಂದೀಪ್...

Close