ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ದೈವ ದೇವರುಗಳ ಭಯ ಭಕ್ತಿಯಿಂದ ಮಾನಸಿಕವಾದ ನೆಮ್ಮದಿ ಸಾದ್ಯ, ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು.
ಎಳಿಂಜೆ ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನಡೆದ ದಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಈ ಸಂದರ್ಭ ದೈವಸ್ಥಾನಕ್ಕೆ ನೀಡಿದ ರಜತ ಪಲ್ಲಕಿ ಮತ್ತು ಅನ್ನಸಂತರ್ಪಣೆಯ ಸೇವಾಕರ್ತರಾದ ಪುತ್ತಿಗೆಗುತ್ತು ಪಟ್ಟೆ ಮಾಗಂದಡಿ ಭವಾನಿ ರವೀಂದ್ರ ಶೆಟ್ಟಿ, ಮಕ್ಕಳಾದ ರಾಹುಲ್ ಆರ್ ಶೆಟ್ಟಿ ಮತ್ತು ರಂಜಿತಾ ಆರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಧರ ಭಟ್ ಏಳಿಂಜೆ, ರಘರಾಮ ಅಡ್ಯಂತಾಯ, ಉಜ್ಜು ಪೂಜಾರಿ, ರಾಜೇಶ್ ಪೂಜಾರಿ, ರವೀಂದ್ರ ಪೂಜಾರಿ, ಸುಂದರ ಪೂಜಾರಿ, ವಸಂತ ಶೆಟ್ಟಿ, ಲೋಕನಾಥ ಶೆಟ್ಟಿ, ವಾಸು ಶೆಟ್ಟಿ, ಯೋಗೀಶ್ ರಾವ್, ಸುಬ್ರಹ್ಮಣ್ಯ ಹೆಬ್ಬಾರ್ ಬಲವಿನಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-29121704

Comments

comments

Comments are closed.

Read previous post:
Kinnigoli-29121703
ಕಾಶೀ ಸುಧೀಂದ್ರ ತೀರ್ಥರ ಆರಾಧನೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀರಾಮ ಮಂದಿರದಲ್ಲಿ ಕಾಶೀ ಮಠಾಧೀಶರಾದ ಸುಧೀಂದ್ರ ತೀರ್ಥ ಸ್ವಾಮಿಜಿ ಅವರ ಎರಡನೇ ವರ್ಷದ ಪುಣ್ಯತಿಥಿಯನ್ನು ಮಂಗಳವಾರ ಸ್ವಾಮೀಜಿಗಳ ಬಾವಚಿತ್ರಕ್ಕೆ ಆರತಿ ಬೆಳಗಿಸಿ ಆಚರಿಸಲಾಯಿತು. ಈ ಸಂದರ್ಭ...

Close