ಕೊಡೆತ್ತೂರು ಕೆಸರುಗದ್ದೆ ಕ್ರೀಡಾಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಆದರ್ಶ ಬಳಗದ ವತಿಯಿಂದ ಕೊಡೆತ್ತೂರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಜಯಂತ ಕರ್ಕೇರ, ಗೋಪಾಲ, ಗುತ್ತಿಗೆದಾರ ಸುಧಾಕರ ಶಿಬರೂರು, ಮೆನ್ನಬೆಟ್ಟು ಪಂಚಾಯಿತಿ ಸದಸ್ಯ ದಾಮೋದರ ಶೆಟ್ಟಿ, ಕೇಶವ ಕರ್ಕೇರ, ಆದರ್ಶ ಬಳಗದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಅನುಷಾ ಕರ್ಕೇರ, ಉಮೇಶ್ ರಾಜೇಶ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.

Kinnigoli-02011702

Comments

comments

Comments are closed.

Read previous post:
Kinnigoli-02011701
ಕಿನ್ನಿಗೋಳಿ: ಶೇಣಿ ಸಂಸ್ಮರಣೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯ ಮೂಲಕ ಭಾಷಾ ಜ್ಷಾನ ಹಾಗೂ ಪುರಾಣದ ಸದ್ವಿಚಾರಗಳನ್ನು ಶೇಣಿ ಗೋಪಾಲಕೃಷ್ಣ ಭಟ್ ಪ್ರಚುರ ಪಡಿಸಿದ್ದಾರೆ ಎಂದು ಯಕ್ಷಕವಿ, ಅರ್ಥವಾದಿ, ಪ್ರಸಂಗಕರ್ತ ಶ್ರೀಧರ ಡಿ.ಎಸ್. ಹೇಳಿದರು....

Close