ಕಟೀಲು ಲಯನ್ಸ್ ಕ್ಲಬ್ ಅಧ್ಯಕ್ಷ ಸೌಂದರ‍್ಯ ರಮೇಶ್

ಕಟೀಲು : ಇಲ್ಲಿನ ನೂತನ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ಪದಗ್ರಹಣ ತಾ.೩ರಂದು ಕಟೀಲು ಸೌಂದರ‍್ಯ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಲಯನ್ಸ್ ಜಿಲ್ಲಾ ಗವರ್ನರ್ ಎಚ್. ಆರ್. ಹರೀಶ್, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಸಂತೋಷ್ ಕುಮಾರ ಶೆಟ್ಟಿ, ಲಯನ್ಸ್‌ನ ದೇವದಾಸ ಭಂಡಾರಿ, ರೊನಾಲ್ಡ್ ಗೋಮ್ಸ್, ಹಾಗೂ ವಸಂತ ಕುಮಾರ ಶೆಟ್ಟಿ ಭಾಗವಹಿಸಲಿದ್ದಾರೆ.
ಕಟೀಲು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೌಂದರ‍್ಯ ರಮೇಶ್, ಕಾರ‍್ಯದರ್ಶಿಯಾಗಿ ಗಂಗಾಧರ್, ಕೋಶಾಧಿಕಾರಿಯಾಗಿ ಪ್ರಭಾಕರ ಶೆಟ್ಟಿ, ಉಪಾಧ್ಯಕ್ಷರಾಗಿ ಧನಂಜಯ ರೈ, ಸುರೇಶ್ ಕೆ, ಸ್ಟ್ಯಾನಿ ಪಿಂಟೋ, ಸಲಹೆಗಾರರಾಗಿ ಈಶ್ವರ ಕಟೀಲ್, ಇತರ ಪದಾಧಿಕಾರಿಗಳಾಗಿ ಅಭಿಲಾಷ್ ಶೆಟ್ಟಿ, ಗುರುರಾಜ್ ಮಲ್ಲಿಗೆ ಅಂಗಡಿ, ನಿರ್ದೇಶಕರಾಗಿ ಮೋನಪ್ಪ ಶೆಟ್ಟಿ ಎಕ್ಕಾರು, ಶೇಖರ ಶೆಟ್ಟಿ, ಶ್ರೀಧರ ಭಂಡಾರಿ, ರಮಾನಂದ ಶೆಟ್ಟಿ, ಸತೀಶ್ ಶೆಟ್ಟಿ, ಜಯರಾಮ ಶೆಟ್ಟಿ, ದಯಾನಂದ ರೈ, ಬೆಲ್ಚಾರ್ ಮಸ್ಕರೇನಸ್, ಜೆರೋಮ್ ಸಿಕ್ವೇರ, ರಿತೇಶ್ ಜೆ. ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ಚಂದ್ರ ಶೆಟ್ಟಿ, ಲಿಂಗಪ್ಪ ಸೇರಿಗಾರ್ ಆಯ್ಕೆಯಾಗಿದ್ದಾರೆ.

Kinnigoli-02011705

Comments

comments

Comments are closed.

Read previous post:
Kinnigoli-02011704

ಕಿನ್ನಿಗೋಳಿ: ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಕೊಲೆಗೈಯಲ್ಪಟ್ಟ ವಸಂತಿ ಶೆಟ್ಟಿ ಅವರ ಮನೆಗೆ ಸೋಮವಾರ ಭೇಟಿ ನೀಡಿ ಅವರ ಪತಿ ಸುಧಾಮ...

Close