ಹೊನಲು ಬೆಳಕಿನ ಪ್ರೋ- ಕಬಡ್ಡಿ ಪಂದ್ಯಾಟ

Kinnigoli-05011805

ಕಿನ್ನಿಗೋಳಿ: ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ (ರಿ) ಕೊಂಡೆಮೂಲ ನೇತ್ರತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ (ರಿ) ಹಾಗೂ ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೋ- ಕಬಡ್ಡಿ ಪಂದ್ಯಾಟ(ಮ್ಯಾಟ್) “ಕಟೀಲ್ ಟ್ರೋಪಿ 2018 ” ಜನವರಿ 6ರಂದು ಶನಿವಾರ ಸಂಜೆ 6 ಗಂಟೆಗೆ ಕಟೀಲು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 30000 ನಗದು ಹಾಗೂ ಕಟೀಲು ಟ್ರೋಪಿ, ದ್ವಿತೀಯ 20000 ನಗದು ಹಾಗೂ ಕಟೀಲು ಟ್ರೋಪಿ, ತೃತೀಯ 10000 ನಗದು ಹಾಗೂ ಕಟೀಲು ಟ್ರೋಪಿ ಚತುರ್ಥ 5000 ನಗದು ಹಾಗೂ ಕಟೀಲು ಟ್ರೋಪಿ ಸಿಗಲಿದೆ ಎಂದು ಕ್ಲಬ್ ನ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-05011804
ಜನವಿಕಾಸ ಸಮಿತಿ : ಗೀತಾ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮೂಲ್ಕಿ ಜನವಿಕಾಸ ಸಮಿತಿಗೆ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತೆ ಗೀತಾ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು...

Close