ಅಂಗರಗುಡ್ಡೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಅಂಗರಗುಡ್ಡೆ ಶ್ರೀ ರಾಮ ಕ್ರಿಕೆಟರ‍್ಸ್ ಹಾಗೂ ಶಾಮಿಯಾನ ಸಯೋಂಜಕರ ಒಕ್ಕೂಟದ ವಾರ್ಷಿಕೋತ್ಸವ ಅಂಗರಗುಡ್ಡೆಯಲ್ಲಿ ಬುಧವಾರ ನಡೆಯಿತು. ಈ ಸಂದರ್ಭ ಹಿರಿಯ ಯಕ್ಷಗಾನ ಹಾಸ್ಯಗಾರ ವಿಜಯಕುಮಾರ್ ಶೆಟ್ಟಿ ಮೊಯಿಲೊಟ್ಟು ಅವರನ್ನು ಗೌರವಿಸಲಾಯಿತು. ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ನೇಕಾರರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ಕಿಲ್ಪಾಡಿ ಗ್ರಾ, ಪಂ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ತಾರಾನಾಥ ದೇವಾಡಿಗ, ಕೆ. ಪಿ. ಅಬೂಬಕ್ಕರ್, ಸಂಶುದ್ದಿನ್, ರಾಜೇಶ್ ಕೆಂಚನಕೆರೆ, ಹರಿಕೃಷ್ಣ ದಾಸ್, ಮೋಹನ್ ಕುಮಾರ್, ಸತೀಶ್ ಆಚಾರ್ಯ ಉಪಸ್ಥಿತರಿದ್ದರು.

Kinnigoli-06011803

Comments

comments

Comments are closed.

Read previous post:
ರಂಗ ಕಲಾವಿದರಿಗಾಗಿ ಪುನಶ್ಚೇತನ ಶಿಬಿರ .

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ವಿಜಯ ಕಲಾವಿದ ಸಹಭಾಗಿತ್ವದಲ್ಲಿ ರಂಗ ಚೇತನ ರಂಗ ಕಲಾವಿದರಿಗಾಗಿ ಪುನಶ್ಚೇತನ ಶಿಬಿರ ಜ. 7 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12...

Close