ರಂಗ ಕಲಾವಿದರಿಗಾಗಿ ಪುನಶ್ಚೇತನ ಶಿಬಿರ .

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ವಿಜಯ ಕಲಾವಿದ ಸಹಭಾಗಿತ್ವದಲ್ಲಿ ರಂಗ ಚೇತನ ರಂಗ ಕಲಾವಿದರಿಗಾಗಿ ಪುನಶ್ಚೇತನ ಶಿಬಿರ ಜ. 7 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯ ತನಕ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ. ಕಟೀಲಿನ ಲಕ್ಷ್ಮೀನಾರಾಯುಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ತುಳು ನಾಟಕ ಕಲಾವಿದ ಒಕ್ಕೂಟ ಅದ್ಯಕ್ಷ ಕಿಶೋರ್ ಡಿ ಶೆಟ್ಟಿ , ಕಾಪು ರಂಗತರಂಗ ಲೀಲಾಧರ ಶೆಟ್ಟಿ, ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯಕ್ಷಲಹರಿಯ ಪಿ. ಸತೀಶ್ ರಾವ್ ಮತ್ತಿತರರು ಭಾಗವಹಿಸಲಿದ್ದಾರೆ. ಬಾಸುಮ ಕೊಡಗು ರಂಗ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-06011802
ಪಕ್ಷಿಕೆರೆ ರಿಕ್ಷಾ ಪಾರ್ಕ್ ಉದ್ಘಾಟನೆ

ಕಿನ್ನಿಗೋಳಿ: ರಿಕ್ಷಾಚಾಲಕರು ಕಷ್ಟ ಜೀವಿಗಳು ಅವರ ಅವರ ಜೀವನದ ಭದ್ರತೆಗೋಸ್ಕರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು. ಪಕ್ಷಿಕೆರೆ...

Close