ಕಿನ್ನಿಗೋಳಿ ಯುಕೋ ಬ್ಯಾಂಕ್

ಕಿನ್ನಿಗೋಳಿ: ಯುಕೋ ಬ್ಯಾಂಕ್ ಸ್ಥಾಪನೆಯ 75ನೇ ವರ್ಷಾಚರಣೆಯ ಪ್ರಯುಕ್ತ ಕಿನ್ನಿಗೋಳಿ ಯುಕೋ ಬ್ಯಾಂಕಿನಲ್ಲಿ ಗ್ರಾಹಕರ ಅಭಿನಂದನೆ ಕಾರ್ಯಕ್ರಮ ನಡೆಯಿತು. ಶಾಖಾ ಪ್ರಬಂಧಕ ಅಶೋಕ್ ಪಾಳೆದ್, ಉಪಪ್ರಬಂಧಕ ಚಿನ್ಮಯ ಪ್ರಧಾನ್, ಯೇಸುರಾಜ್, ಜಯಂತಿ, ಗ್ರಾಹಕರಾದ ಉದ್ಯಮಿ ಸಿಂತಿಯಾ ಐರಿನ್ ಪಿಂಟೋ, ದಿನೇಶ್ ಶೆಟ್ಟಿ, ರೋಸಿಟ್ ಪಿಂಟೋ, ಶರತ್ ಶೆಟ್ಟಿ, ಮಹಮ್ಮದ್ ರಫೀಕ್, ಚಿತ್ತರಂಜನ್, ಸಂದೀಪ್ ಶೆಟ್ಟಿ, ಜಯಂತಿ ಸೂರಿಂಜೆ, ಸಂಶುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-08011801

Comments

comments

Comments are closed.

Read previous post:
Kinnigoli-06011804
ಕಿನ್ನಿಗೋಳಿ ಯಕ್ಷಗಾನ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ:  ಕಿನ್ನಿಗೋಳಿ ಬಸ್ಸು ನಿಲ್ದಾಣ ಹತ್ತು ಸಮಸ್ತರ ವತಿಯಿಂದ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಮೇಳದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಪ್ರಬಂಧಕ ಗೀರೀಶ್ ಅವರನ್ನು...

Close