ಬಸ್ಸು ಚಾಲಕ ಅಧ್ಯಕ್ಷ ಗುಲಾಂ ಹುಸೇನ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ 2017-18 ನೇ ಸಾಲಿನ ಅಧ್ಯಕ್ಷರಾಗಿ ಗುಲಾಂ ಹುಸೇನ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಭಾಸ್ಕರ ಅಮೀನ್ ಉಲ್ಲಂಜೆ, ಪ್ರಧಾನ ಕಾರ್ಯದರ್ಶಿ ಅವಿನಾಶ್, ಕಾರ್ಯದರ್ಶಿ ನಿಸಾರ್, ಕೋಶಾಧಿಕಾರಿ ಚಂದ್ರ , ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲೀಲಾಧರ, ಕಲಂದರ್, ಗಣೇಶ್, ಹಾರಿಶ್, ವಾಸು, ಸುಧಾಕರ, ಮನೋಹರ್, ಯಾಧವ, ಲೋಕೇಶ್, ಹರೀಶ್ ಆಯ್ಕೆಯಾಗಿದ್ದಾರೆ.

Kinnigoli-12011804

Comments

comments

Comments are closed.

Read previous post:
ಜ. 14 : ಉಳೆಪಾಡಿ ಮಕರ ಸಂಕ್ರಮಣ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 14 ಭಾನುವಾರ ಮಕರ ಸಂಕ್ರಮಣ-ಮಹಾ ಪೂಜೆ ಜರುಗಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ...

Close