ಉಚಿತ ತಪಾಸಣಾ ಶಿಭಿರ

ಮೂಲ್ಕಿ: ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ. ಕೆ.ಎಂ.ಸಿ ದಂತ ಮಹಾ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮೂಲ್ಕಿ ಸಭಾಗ್ರಹದಲ್ಲಿ ನಡೆದ ಉಚಿತ ತಪಾಸಣಾ ಶಿಭಿರವನ್ನು ಹಿರಿಯ ಸಮಾಜ ಸೇವಕ ಕಾರ್ನಾಡು ಶಿವರಾಯ ಶೆಣೈ ಉದ್ಘಾಟಿಸಿದರು.
ಈ ಸಂದರ್ಭ ಕೆ.ಎಂ.ಸಿ ದಂತ ಮಹಾ ವಿದ್ಯಾಲಯದ ಡಾ. ರಾಮ್ ಪ್ರಸಾದ್ ರಾವ್,ಪದ್ಮಾ ವಾಸುದೇವ ಕುಡ್ವಾ,ಯುವ ಉದ್ಯಮಿ ಸತೀಶ್ ಶೆಟ್ಟಿ, ಜಿ.ಎಸ್.ಬಿ ಸಭಾ ಉಪಾಧ್ಯಕ್ಷ ರಾದ ಜಿ.ಜಿ.ಕಾಮತ್ ಮತ್ತು ಅಶೋಕ್ ಕಾಮತ್,ಕಾರ್ಯದರ್ಶಿ ಸತ್ಯೇಂದ್ರ ಶೆಣೈ, ಜೊತೆ ಕಾರ್ಯದರ್ಶಿ ಎಚ್. ವಿಶ್ವನಾಥ ಶೆಣೈ,ಸದಸ್ಯ ಡಾ. ಚಂದ್ರಕಾಂತ ಭಟ್, ವಿವೇಕಾನಂದ ಶೆಣೈ, ಬಿಜೆಪಿ ನೇತಾರ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು. ಡಾ. ಚಂದ್ರಕಾಂತ ಭಟ್ ಸ್ವಾಗತಿಸಿ ನಿರೂಪಿಸಿದರು.

Mulki-12011801

Comments

comments

Comments are closed.

Read previous post:
ಜ. 14 ಪಾವಂಜೆ ಮಕರ ಸಂಕ್ರಮಣ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಜನವರಿ 14 ರ...

Close