ಕಟೀಲು ಸ್ವಾಮಿ ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಸ್ವಾಮಿ ವಿವೇಕಾನಂದರು ಧರ್ಮ ಜಾಗೃತಿಯೊಂದಿಗೆ ಯುವ ಜನರನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ. ಅವರ ಮೌಲ್ಯಾಧಾರಿತ ಚಿಂತನೆ, ತತ್ವ, ಆದರ್ಶಗಳು ಯುವ ಪೀಳಿಗೆಗೆ ಮಾರ್ಗದರ್ಶಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲು ಹೇಳಿದರು.
ಕಟೀಲು ಸೌಂದರ್ಯ ಪ್ಯಾಲೇಸಿನಲ್ಲಿ ಸಮಾನ ಮನಸ್ಕರ ಸಂಘಟನೆಯ ಆಶ್ರಯದಲ್ಲಿ ಶುಕ್ರವಾರ ನಡೆದ 155 ನೇ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದದ ಬಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಗೌರವ ಸಲ್ಲಿಸಿಲಾಯಿತು. ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು, ಚಂದ್ರಶೇಖರ್ ಭಟ್ , ವೆಂಕಟರಮಣ ಹೆಗಡೆ, ರಾಜೇಶ್ ದಾಸ್, ಅರುಣ್ ಕುಮಾರ್, ಶ್ರೀವತ್ಸ, ಕೆ. ರಾಘವೇಂದ್ರ ಭಟ್, ದೇವಿ ಕಿರಣ್ ಶಿಬರೂರು, ಗೌತಮ್ ಪೂಜಾರಿ ಹೊಸಕಾಡು ಮತ್ತಿತತರಿದ್ದರು ಉಪಸ್ಥಿತರಿದ್ದರು.

Kinnigoli-13011801

Comments

comments

Comments are closed.

Read previous post:
Kinnigoli-12011804
ಬಸ್ಸು ಚಾಲಕ ಅಧ್ಯಕ್ಷ ಗುಲಾಂ ಹುಸೇನ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಸಂಘದ 2017-18 ನೇ ಸಾಲಿನ ಅಧ್ಯಕ್ಷರಾಗಿ ಗುಲಾಂ ಹುಸೇನ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಭಾಸ್ಕರ ಅಮೀನ್ ಉಲ್ಲಂಜೆ, ಪ್ರಧಾನ ಕಾರ್ಯದರ್ಶಿ ಅವಿನಾಶ್,...

Close